Covid: 2020ರಲ್ಲಿ ಕೋವಿಡ್ನಿಂದ ದೇಶದಲ್ಲಿ 11.9 ಲಕ್ಷ ಸಾವು
ಆಕ್ಸ್ಫರ್ಡ್ ವಿವಿ ಅಧ್ಯಯನದಲ್ಲಿ ಮಾಹಿತಿ
Team Udayavani, Jul 21, 2024, 7:30 AM IST
ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಮೊದಲ ವರ್ಷ (2020) 11.9 ಲಕ್ಷ ಜನ ಮೃತ ಪಟ್ಟಿದ್ದರು ಎಂದು ವರದಿ ಯೊಂದು ಹೇಳಿದೆ. ಇದರಿಂದ ಹಲವು ಶೋಷಿತ ವರ್ಗ ಹಾಗೂ ಮಹಿಳೆಯರು ಹೆಚ್ಚು ತೊಂದರೆಗೊಳಗಾಗಿದ್ದರೆಂದು ಆಕ್ಸ್ಫರ್ಡ್ ವಿವಿಯಲ್ಲಿ ರುವ ಸಮಾಜ ಶಾಸ್ತ್ರಜ್ಞ, ನ್ಯೂಯಾ ರ್ಕ್ ಸಿಟಿ ವಿವಿಯ ಅರ್ಥಶಾಸ್ತ್ರಜ್ಞರ ನೇತೃತ್ವದಲಿ ಈ ಅಧ್ಯಯನ ನಡೆಸಲಾಗಿದೆ.
ಕೇಂದ್ರ ಸರಕಾರ ದ ಪ್ರಕಾರ 2020ರಲ್ಲಿ 1.49 ಲಕ್ಷ ಮಂದಿ ಕೋವಿಡ್ನಿಂದ ಅಸುನೀಗಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀ ಕ್ಷೆ-5(ಎನ್ಎಫ್ಎಚ್ಎಸ್-5)ಯನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಕೋವಿಡ್ ಬಳಿಕ ದೇಶ ದಲ್ಲಿ ಪುರುಷರ ಜೀವಿತಾವಧಿ 3.1 ವರ್ಷ, ಮಹಿಳೆಯರ ಜೀವಿತಾ ವಧಿ 2.1 ವರ್ಷದಷ್ಟು ಕುಗ್ಗಿದೆ ಎಂದೂ ವರದಿ ಹೇಳಿದೆ.
ವರದಿ ಒಪ್ಪಲ್ಲ: ಕೇಂದ್ರ ಸರಕಾರ
ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಲ್ಲಗಳೆದಿದ್ದು 2021ರ ಜನವರಿಯಿಂದ ಎಪ್ರಿಲ್ವರೆ ಗಿನ ಸಮೀಕ್ಷೆಯನ್ನು ಆಧರಿಸಿ ವರದಿ ನೀಡಲಾಗಿದೆ. 2020ರ ವರದಿಯನ್ನು 2019ಕ್ಕೆ ಹೋಲಿಸಿ ವರದಿ ನೀಡಲಾಗಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.