Microsoft ಬೆನ್ನಲ್ಲೇ ಯುಟ್ಯೂಬ್ನಲ್ಲೂ ಅಡಚಣೆ
Team Udayavani, Jul 22, 2024, 9:36 PM IST
ನವದೆಹಲಿ: ಮೈಕ್ರೋಸಾಫ್ಟ್ ಜಾಗತಿಕ ತಾಂತ್ರಿಕ ಅಡಚಣೆ ಬೆನ್ನಲ್ಲೇ ಇದೀಗ ಯುಟ್ಯೂಬ್ನಲ್ಲೂ ಅಂಥ ಸಮಸ್ಯೆ ಕಾಣಿಸಿಕೊಂಡು, ಗ್ರಾಹಕರು ಸೋಮವಾರ ಪರದಾಡುವಂತಾಯಿತು.
ಸೋಮವಾರ ಮಧ್ಯಾಹ್ನದಿಂದ ಸಮಸ್ಯೆ ಆರಂಭವಾಯಿತು. ಯುಟ್ಯೂಬ್ ಆ್ಯಪ್ ಮತ್ತು ವೆಬ್ಸೈಟ್ನಲ್ಲಿ ವಿಡಿಯೋ ಅಪ್ಲೋಡ್ ಮಾಡುವಾಗ ಹೆಚ್ಚು ಸಮಸ್ಯೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆಂದು ಡೌನ್ ಡಿಕ್ಟೆಟರ್ ಜಾಲತಾಣ ಹೇಳಿದೆ.
ಹಾಗಿದ್ದೂ, ಹೆಚ್ಚಿನ ಸಮಸ್ಯೆ ಯುಟ್ಯೂಬ್ ಆ್ಯಪ್ನಲ್ಲೇ ಕಂಡು ಬಂದಿದೆ. ಜಾಗತಿಕವಾಗಿ ಬಳಕೆದಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದರು. ಈ ಬಗ್ಗೆ ಯುಟ್ಯೂಬ್ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.