OnePlus; ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

Team Udayavani, Jul 25, 2024, 9:04 PM IST

OnePlus ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

ಬೆಂಗಳೂರು: ಹೊಚ್ಚ-ಹೊಸ ಒನ್ ಪ್ಲಸ್ ನಾರ್ಡ್ 4 ಫೋನಿನ ವಿಶೇಷ ಅನುಭವ ನೀಡಲು, ಒನ್ ಪ್ಲಸ್ ಮೆಟಲ್ವರ್ಸ್ ಪಾಪ್-ಅಪ್ ಕಾರ್ಯಕ್ರಮವನ್ನು ಬೆಂಗಳೂರಿನ ಒನ್ ಪ್ಲಸ್ ಬುಲೆವಾರ್ಡ್ ಮತ್ತು ಹೈದರಾಬಾದಿನ ಒನ್ ಪ್ಲಸ್ ನಿಜಾಮ್ ಪ್ಯಾಲೇಸ್ ನಲ್ಲಿ ಜು.26 ರಿಂದ 28 ರವರೆಗೆ ಆಯೋಜಿಸಲಾಗಿದೆ.

ಗ್ರಾಹಕರು ತಮ್ಮ ಕಾರ್ಯಾಚರಿಸದ ಫೋನುಗಳನ್ನು ನಾರ್ಡ್ 4 ಫೋನ್ನೊಂದಿಗೆ ಬದಲಿಸಿ, ಒಟ್ಟು ಮೌಲ್ಯದ ಮೇಲೆ ರೂ. 2000 ಗಳ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು, ಜೊತೆಗೆ ರೂ. 4,999 ಮೌಲ್ಯದ ಬ್ಯಾಕ್ ಪ್ಯಾಕ್ ಸಹ ಉಚಿತವಾಗಿ ಪಡೆಯಬಹುದು.

ಒನ್ ಪ್ಲಸ್ ಮೆಟಲ್ವರ್ಸ್ ನ ಕಾರ್ಯಕ್ರಮಗಳು ಬೆಂಗಳೂರಿನ ಜನಪ್ರಿಯ ಒನ್ ಪ್ಲಸ್ ಬುಲೆವಾರ್ಡ್ ಮತ್ತು ಹೈದರಾಬಾದ್ ನ ಒನ್ ಪ್ಲಸ್ ನಿಜಾಮ್ ಪ್ಯಾಲೇಸ್ ನಲ್ಲಿ ಜು. 26 ರಿಂದ 28ರವರೆಗೆ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ನಡೆಯುತ್ತವೆ.

ಇದರಲ್ಲಿ ಭಾಗವಹಿಸುವವರು ಒನ್ ಪ್ಲಸ್ ನಾವೀನ್ಯತೆಯನ್ನು ನೋಡಬಹುದು,ಜುಲೈ 26ರಂದು ಬೆಂಗಳೂರಿನ ಒನ್ ಪ್ಲಸ್ ಬುಲೆವಾರ್ಡ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸ್ಟಾಂಡ್-ಅಪ್ ಹಾಸ್ಯ ಕಲಾವಿದರಾದ ಕಣ್ಣನ್ ಗಿಲ್, ಮತ್ತು ಜುಲೈ 27ರಂದು ಕೆ.ಜಿ.ಎಫ್ ಚಲನಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಹಾಗೂ ಜುಲೈ 27ರಂದು ಹೈದರಾಬಾದಿನ ಒನ್ ಪ್ಲಸ್ ನಿಜಾಮ್ ಪ್ಯಾಲೇಸ್ ನಲ್ಲಿ ತೆಲುಗು ಸಿನಿಮಾದ ಪ್ರಸಿದ್ಧ ನಟಿ ಶ್ರೀಲೀಲಾ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧನಗಳನ್ನು ಖರೀದಿಸುವ ಆಯ್ದ ಗ್ರಾಹಕರಿಗಾಗಿ ಈ ಪ್ರಸಿದ್ಧ ಸೆಲೆಬ್ರಿಟಿಗಳು ಒನ್ ಪ್ಲಸ್ ನಾರ್ಡ್ 4 ಅನ್ನು ಅನ್ ಬಾಕ್ಸ್ ಮಾಡಲು ಸಹಾಯ ಮಾಡುತ್ತಾರೆ.

ಪಾಪ್-ಅಪ್ ಕಾರ್ಯಕ್ರಮದ ಕುರಿತು ಮಾತನಾಡಿದ ಒನ್ ಪ್ಲಸ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕರಾದ ಇಶಿತಾ ಗ್ರೋವರ್, “ನಮ್ಮ ಭಾರತೀಯ ಬಳಗದವರಿಗೆ ಹೊಸ ನಾರ್ಡ್ 4 ಮೊಬೈಲ್ ಅನುಭವಿಸುವ ಅವಕಾಶವನ್ನು ನೀಡುವುದರೊಂದಿಗೆ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್-ಅಪ್ ಕಾರ್ಯಕ್ರಮಗಳನ್ನು ನಡೆಸಲು ಬಹಳ ಉತ್ಸುಕರಾಗಿದ್ದೇವೆ. ಈ ಒನ್ ಪ್ಲಸ್ ಮೆಟಲ್ವರ್ಸ್ ನಲ್ಲಿ ನಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಈ ಕಾರ್ಯಕ್ರಮವನ್ನು ಪ್ರತಿಯೊಬ್ಬರಿಗಾಗಿ ಒಂದು ಮರೆಯಲಾದ ಅನುಭವವನ್ನು ನೀಡಲು ನಾವು ಬಹಳ ಕೌತುಕದಿಂದ ಕಾಯುತ್ತಿದ್ದೇವೆ” ಎಂದರು.

ರೂ. 29,999ರಿಂದ ಆರಂಭವಾಗುವ ಒನ್ ಪ್ಲಸ್ ನಾರ್ಡ್ 4 ಆಲ್-ಮೆಟಲ್ ಯುನಿಬಾಡಿ ಹೊಂದಿದ ಮೊದಲ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಇದು 8/128GB, 8/256GB ಮತ್ತು 12/256GB ಮೂರು ಮಾದರಿಗಳಲ್ಲಿ ಲಭ್ಯವಿದೆ. ಒಬ್ಸಿಡಿಯನ್ ಮಿಡ್ನೈಟ್, ಮರ್ಕ್ಯುರಿಯಲ್ ಸಿಲ್ವರ್ ಮತ್ತು ಓಯಸಿಸ್ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಫೋನ್ ಗಳು ಲಭ್ಯವಿದ್ದು, ಒನ್ ಪ್ಲಸ್ ನಾರ್ಡ್ 4 ಸ್ನಾಪ್ಡ್ರಾಗನ್ 7 ಪ್ಲಸ್ ಜೆನ್ 3 ಪ್ರೊಸೆಸರ್ ಮತ್ತು 100W ಸೂಪರ್ ವೂಕ್ ಚಾರ್ಜಿಂಗ್ ನೊಂದಿಗೆ ದೊಡ್ಡದಾದ 5,500mAh ಬ್ಯಾಟರಿಯನ್ನು ಒಳಗೊಂಡಿದೆ. ಆದ್ದರಿಂದ ಇದು ಕೇವಲ 28 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ನಾರ್ಡ್ 4, ನಾಲ್ಕು ವರ್ಷಗಳ OS ಅಪ್ ಡೇಟ್ ಮತ್ತು 6 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ಅನ್ನು ನೀಡುತ್ತದೆ.

ಕೊಡುಗೆಗಳು ಮತ್ತು ಲಭ್ಯತೆ
ಗ್ರಾಹಕರು ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿರುವ ಒನ್ ಪ್ಲಸ್ ಪಾಪ್-ಅಪ್ ಸ್ಟೋರ್ ಗಳಲ್ಲಿ ಹೊಚ್ಚ-ಹೊಸ ಒನ್ ಪ್ಲಸ್ ನಾರ್ಡ್ 4 ಅನ್ನು ಖರೀದಿಸಬಹುದು ಮತ್ತು 8+256GB ಖರೀದಿಸಿದಾಗ ರೂ. 3000ಗಳ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು.

ಒಂದುವೇಳೆ ಗ್ರಾಹಕರು ತಮ್ಮ ಕಾರ್ಯಾಚರಣೆಯಲ್ಲಿಲ್ಲದ ಮೊಬೈಲ್ ಗಳನ್ನು ಒನ್ ಪ್ಲಸ್ ನಾರ್ಡ್ 4 ಖರೀದಿಸಲು ವಿನಿಮಯ ಮಾಡಿಕೊಂಡರೆ ವಿನಿಮಯ ಬೋನಸ್ ಆಗಿ ರೂ. 2000ಗಳನ್ನು ಪಡೆಯಬಹುದು. ಗ್ರಾಹಕರು 6 ತಿಂಗಳುಗಳವರೆಗೆ ಬಡ್ಡಿ ರಹಿತ ಇಎಂಐ ಮೂಲಕ ನಾರ್ಡ್ 4 ಅನ್ನು ಖರೀದಿಸಬಹುದು.

ಒನ್ ಪ್ಲಸ್ ನಾರ್ಡ್ 4 ಖರೀದಿಸುವ ಗ್ರಾಹಕರು, ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ರೂ. 4999 ಮೌಲ್ಯದ ಒನ್ ಪ್ಲಸ್ ಬ್ಯಾಕ್ ಪ್ಯಾಕ್ ಅನ್ನು ಪಡೆಯುತ್ತಾರೆ, ಆದರೆ ಇದು ಲಭ್ಯತೆಗೆ ಒಳಪಟ್ಟಿರುತ್ತದೆ.

ಟಾಪ್ ನ್ಯೂಸ್

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaap

Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್

11-airtel

Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

1-trree

OnePlus 13 ಮುಂದಿನ ತಿಂಗಳು ಬಿಡುಗಡೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.