Shivamogga: ಭಾರೀ ಗಾಳಿ-ಮಳೆ; ಹಲವೆಡೆ ಮರ ಬಿದ್ದು ಮನೆಗೆ ಹಾನಿ
Team Udayavani, Jul 26, 2024, 3:03 PM IST
ಶಿವಮೊಗ್ಗ: ಮಲೆನಾಡಲ್ಲಿ ಗಾಳಿ, ಮಳೆ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಮರಗಳು ಧರೆಗುರುಳಿದ ಘಟನೆ ಶಿವಮೊಗ್ಗದ ಅಶೋಕನಗರದಲ್ಲಿ ನಡೆದಿದೆ.
ಬೃಹತ್ ಮರ ಹಾಗೂ ವಿದ್ಯುತ್ ಕಂಬ ನರ್ಸಿಂಗ್ ಕ್ವಾಟ್ರಸ್ ಮೇಲೆ ಬಿದ್ದಿದೆ.
ಗ್ರಾಮಾಂತರ ಪೊಲೀಸ್ ಠಾಣಾ ಹಿಂಭಾಗದಲ್ಲಿ ಮರಗಳು ಬಿದ್ದ ರಭಸಕ್ಕೆ ಮನೆ ಹಾನಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮೆಸ್ಕಾಂ ಸಿಬ್ಬಂದಿಯಿಂದ ಮರ ತೆರವು ಕಾರ್ಯ ನಡೆಯಿತು.
ಸೊರಬ: ತಾಲೂಕಿನಲ್ಲಿ ಸುರಿದ ಗಾಳಿ ಮಳೆಗೆ ಗುಡವಿ ಗ್ರಾಮದ ಸುನಿತಾ ಕೊಂ ಸುರೇಶ್ ಗೌಡರ ಮನೆ ಮೇಲೆ ಮರ ಬಿದ್ದಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಅದರೆ ಯಾವುದೇ ಜೀವ ಹಾನಿಯಾಗಿಲ್ಲ.
ಮಾವಲಿ ಗ್ರಾಮದ ಕೇಶವ ಎಂಬವರ ಮನೆಯ ಗೋಡೆ ತಡರಾತ್ರಿ ಸುಮಾರು 12.30 ಸಮಯಕ್ಕೆ ಬಿದ್ದಿದೆ ಹಾಗೂ ಚಂದ್ರಗುತ್ತಿ ಹೋಬಳಿ ಹೊಳೆ ಜೋಳದ ಗುಡ್ಡೆ ಗ್ರಾಮದ ಸರಸ್ವತಿ ಕೋಂ ರಾಜಪ್ಪ ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.