Kerala ದಂಪತಿಯ ಆತ್ಮಹತ್ಯೆಗೆ ಮಗನ ಡ್ರಗ್ ವ್ಯಸನ ಕಾರಣ!
Team Udayavani, Jul 28, 2024, 12:22 AM IST
ಪತ್ತನಂತಿಟ್ಟ: ಜಿಲ್ಲೆಯ ವೆಂಗಾಲ್ ಎಂಬಲ್ಲಿ ಶುಕ್ರ ವಾರ ಕಾರಿಗೆ ಬೆಂಕಿ ಹತ್ತಿ ಮೃತಪಟ್ಟಿದ್ದ ದಂಪತಿಯ ಸಾವಿನ ತನಿಖೆಗೆ ಹೊಸ ತಿರುವು ಸಿಕ್ಕಿದ್ದು, ಈ ಘಟನೆ ಆಕಸ್ಮಿಕವಲ್ಲ, ಆತ್ಮಹತ್ಯೆ ಎಂದು ಪೊಲೀಸರು ಹೇಳಿ ದ್ದಾರೆ. ಅವರ ಮನೆಯಲ್ಲಿ ದೊರೆತ ಆತ್ಮಹತ್ಯಾ ಪತ್ರ ದಲ್ಲಿ ದಂಪತಿಯ ಪುತ್ರ ಮಾದಕವ್ಯಸನಿಯಾಗಿದ್ದು, ಅದರಿಂದ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಆತನ ಚಿಕಿತ್ಸೆಗೆ ಇದ್ದಬದ್ದ ಉಳಿತಾಯದ ಹಣ, ಆಸ್ತಿಯೆಲ್ಲ ಕಳೆದುಹೋಗಿದ್ದು, ಬೇರೆ ದಾರಿ ಉಳಿಯದೇ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ಬರೆಯಲಾಗಿದೆ. ಪೆಟ್ರೋಲ್ ಪಂಪ್ನಿಂದ ಪೆಟ್ರೋಲ್ ತಂದು, ಕಾರಿಗೆ ಬೆಂಕಿ ಹಚ್ಚಿ, ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.