NEET-UG ಪರಿಷ್ಕೃತ ಫಲಿತಾಂಶ: ಟಾಪರ್ ಕೂಡ ಬದಲು!
Team Udayavani, Jul 28, 2024, 6:34 AM IST
ಹೊಸದಿಲ್ಲಿ: ಶುಕ್ರವಾರ ಪ್ರಕಟವಾದ ನೀಟ್-ಯುಜಿ ಪರಿಷ್ಕೃತ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಟಾಪರ್ಸ್ ಸಂಖ್ಯೆ 61ರಿಂದ 17ಕ್ಕೆ ಇಳಿದಿದ್ದಲ್ಲದೇ, ಟಾಪರ್ ಸಹ ಬದಲಾಗಿದ್ದಾರೆ.
ಈ ಮೊದಲು ಪ್ರಕಟವಾಗಿದ್ದ ಫಲಿತಾಂಶದಲ್ಲಿ ಮಹಾರಾಷ್ಟ್ರದ ವೇದ್ ಎಸ್.ಶೆಂದೆ ಅಖೀಲ ಭಾರತ ಮಟ್ಟದಲ್ಲಿ ಟಾಪರ್ ಆಗಿದ್ದರು. ಆದರೆ ಪರಿಷ್ಕೃತ ಫಲಿತಾಂಶದಲ್ಲಿ ಆ ಸ್ಥಾನವನ್ನು ದಿಲ್ಲಿಯ ಒಬಿಸಿ-ಎನ್‌ಸಿಎಲ್(ನಾನ್ ಕ್ರೀಮಿ ಲೇಯರ್) ಕೆಟಗರಿಯ ಮೃದುಲ್ ಆನಂದ್ ಪಡೆದುಕೊಂಡಿದ್ದಾರೆ. ಜತೆಗೆ ಶೆಂದೆ ಈಗ 25ನೇ ರ್‍ಯಾಂಕ್‌ಗೆ ಕುಸಿದಿದ್ದಾರೆ. ಅವರ ಅಂಕವೂ ಈಗ 715ಕ್ಕೆ ಇಳಿದಿದೆ.
ಪರಿಷ್ಕೃತ ಫಲಿತಾಂಶದಲ್ಲಿ 17 ಜನರು 720 ಪೂರ್ಣಾಂಕ ಪಡೆದುಕೊಂಡರೆ, 6 ಮಂದಿ 716 ಅಂಕ ಪಡೆದಿದ್ದಾರೆ. ಪೂರ್ಣಾಂಕ ಪಡೆದ 17 ಜನರ ಪೈಕಿ ಅತೀ ಹೆಚ್ಚು ಅಂದರೆ 4 ಮಂದಿ ರಾಜಸ್ಥಾನ, 4 ಮಂದಿ ಮಹಾರಾಷ್ಟ್ರಕ್ಕೆ ಸೇರಿದ್ದಾರೆ. ದಿಲ್ಲಿ, ಉ.ಪ್ರ.ದಿಂದ ಇಬ್ಬರು ಮತ್ತು ಬಿಹಾರ, ಪಂಜಾಬ್, ಪ.ಬಂಗಾಲ, ತಮಿಳುನಾಡು, ಕೇರಳ, ಚಂಡೀಗಢದಿಂದ ತಲಾ ಒಬ್ಬೊಬ್ಬರಿದ್ದಾರೆ. ಪ್ರಸಕ್ತ ವರ್ಷ ಎನ್‌ಟಿಎ ಬಿಡುಗಡೆ ಮಾಡಿದ ನೀಟ್-ಯುಜಿಯ 4ನೇ ಪರಿಷ್ಕೃತ ಫಲಿತಾಂಶ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.