Zoom Call: ಕಮಲಾ ಪರ ದಾಖಲೆಯ ಪ್ರಚಾರ!
Team Udayavani, Jul 28, 2024, 6:00 AM IST
ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಝೂಮ್ ಕಾಲ್ನಲ್ಲಿ ದಾಖಲೆ ಮಟ್ಟದ ಪ್ರಚಾರ ದೊರಕಿದೆ. ಮಾಜಿ ಅಧ್ಯಕ್ಷ ಒಬಾಮಾ ದಂಪತಿ ಕಮಲಾಗೆ ಬೆಂಬಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
“ವೈಟ್ ವಿಮೆನ್: ಆನ್ಸರ್ ದ ಕಾಲ್’ ಎಂಬ ಝೂಮ್ ಕರೆಗೆ ಓಗೊಟ್ಟ 1.64 ಲಕ್ಷ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಇದು ಝೂಮ್ನಲ್ಲಿನ ದಾಖಲೆಯ ಕರೆಯಾಗಿದ್ದು, ಒಂದು ಹಂತದಲ್ಲಿ ಝೂಮ್ ಸಿಸ್ಟಮ್ ಕ್ರ್ಯಾಷ್ ಆಗಿದೆ. 90 ನಿಮಿಷದಲ್ಲೇ 20 ಕೋಟಿ ರೂ. ದೇಣಿಗೆ ಸಂಗ್ರಹಿಸಲಾಗಿದೆ.
ಪ್ರಭಾವಿಗಳ ಬೆಂಬಲ: ಪಾಪ್ ಸ್ಟಾರ್ ಪಿಂಕ್, ನಟಿ ಕಾನಿ ಬ್ರಿಟನ್ ಸೇರಿದಂತೆ ಹಲವು ಪ್ರಭಾವಿ ಮಹಿಳೆಯರು ಭಾಗಿಯಾಗಿ ಕಮಲಾ ಹ್ಯಾರಿಸ್ ಪರ ಪ್ರಚಾರ ಮಾಡಿದರು.
ಕಮಲಾ ಯಹೂದಿ ವಿರೋಧಿ: ಟ್ರಂಪ್
ಕಮಲಾ ಯಹೂದಿಗಳ ವಿರೋಧಿ ಯಾಗಿದ್ದು ನವಜಾತ ಶಿಶುಗಳ ಮಾರಣ ಹೋಮಕ್ಕೆ ಯೋಜಿಸಿ ದ್ದಾರೆ ಎಂದು ಟ್ರಂಪ್ ಆರೋಪಿಸಿ ದ್ದಾರೆ. ಕಮಲಾ ಯಹೂದಿ ವ್ಯಕ್ತಿಯನ್ನು ಮದುವೆಯಾಗಿದ್ದು, ಟ್ರಂಪ್ ಅವರ ಆರೋಪ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.