Augustನಲ್ಲಿ ಭರ್ತಿಯಾಗಲಿದೆ ಥಿಯೇಟರ್.. ರಿಲೀಸ್‌ ಆಗಲಿವೆ 11ಕ್ಕೂ ಹೆಚ್ಚಿನ ಸಿನಿಮಾಗಳು

5 ಸಿನಿಮಾಗಳು ಒಂದೇ ದಿನ ರಿಲೀಸ್‌ ಆಗಲಿದೆ ಎನ್ನುವುದು ವಿಶೇಷ.

Team Udayavani, Jul 28, 2024, 5:36 PM IST

11

ಆಗಸ್ಟ್‌ ತಿಂಗಳಿನಲ್ಲಿ ಭಾರತೀಯ ಸಿನಿ ಪರದೆಗಳಲ್ಲಿ ಒಂದರ ಮೇಲೊಂದು ಸಿನಿಮಾಗಳು ರಿಲೀಸ್‌ ಆಗಲಿದೆ. ಬಾಲಿವುಡ್‌, ಟಾಲಿವುಡ್‌ ಸೇರಿದಂತೆ ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಖ್ಯಾತ ನಟರ ಸಿನಿಮಾಗಳು ಆಗಸ್ಟ್‌ ತಿಂಗಳಿನಲ್ಲಿ ತೆರೆಕಾಣಲಿದೆ.

ರೊಮ್ಯಾಂಟಿಕ್‌, ಕಾಮಿಡಿ, ಸಸ್ಪೆನ್ಸ್-ಥ್ರಿಲ್ಲರ್, ಸ್ಪೈ-ಥ್ರಿಲ್ಲರ್, ಹಾರರ್-ಥ್ರಿಲ್ಲರ್ ಮತ್ತು ಹಾರರ್-ಕಾಮಿಡಿ ಹೀಗೆ ಡಿಫ್ರೆಂಟ್‌ ಜಾನರ್‌ ನ ಸಿನಿಮಾಗಳು ರಿಲೀಸ್‌ ಆಗಲಿದೆ. 11 ದೊಡ್ಡ ಸಿನಿಮಾಗಳು ತೆರೆ ಕಾಣಲಿದ್ದು, ಇವುಗಳಲ್ಲಿ 5 ಸಿನಿಮಾಗಳು ಒಂದೇ ದಿನ ರಿಲೀಸ್‌ ಆಗಲಿದೆ ಎನ್ನುವುದು ವಿಶೇಷ.

ಆಗಸ್ಟ್‌ 2ಕ್ಕೆ ಒಂದೇ ದಿನ 4 ಸಿನಿಮಾಗಳು ರಿಲೀಸ್:‌ ಬಾಲಿವುಡ್‌ ನಲ್ಲಿ ಆಗಸ್ಟ್‌ ತಿಂಗಳಿನ ಮೊದಲ ವಾರದಲ್ಲೇ ಎರಡು ದೊಡ್ಡ ಸಿನಿಮಾ ತೆರೆಗೆ ಬರಲಿದೆ.

ಅಜಯ್‌ ದೇವಗನ್‌ (Ajay Devgn) – ಟಬು (Tabu) ಅವರ ರೊಮ್ಯಾಂಟಿಕ್‌ ಡ್ರಾಮ ʼಔರ್ ಮೇ ಕಹಾನ್ ದಮ್ ಥಾʼ (Auron Mein Kahan Dum) , ಜಾಹ್ನವಿ ಕಪೂರ್‌ ( Janhvi Kapoor) ಅವರ ʼ ಉಲಾಜ್ʼ, (Ulajh) ಛಾಯಾ ಕದಮ್ ಅವರ ಹಾರರ್-ಥ್ರಿಲ್ಲರ್ ʼಬರ್ದೋವಿʼ (Bardovi) ಸಿನಿಮಾಗಳು ಬಾಲಿವುಡ್‌ ನಲ್ಲಿ (Bollywood) ತೆರೆ ಕಾಣಲಿದೆ.

ಇತ್ತ ಮಾಲಿವುಡ್‌ ನಲ್ಲಿ ಆಸಿಫ್ ಅಲಿ (Asif Ali) ಮತ್ತು ಸೂರಜ್ ವೆಂಜರಮೂಡು (Sooraj Venjaramoodu) ಅಭಿನಯದ ಮಲಯಾಳಂ(Mollywood) ಚಿತ್ರ ʼಆಡಿಯೋಸ್ ಅಮಿಗೋʼ (Adios Amigo) ಕೂಡ ಅದೇ ದಿನ ಥಿಯೇಟರ್‌ಗೆ ಬರಲಿದೆ.

ಆಗಸ್ಟ್‌ 9ಕ್ಕೆ  2 ಸಿನಿಮಾಗಳು ರಿಲೀಸ್:‌ ಆಗಸ್ಟ್‌ 9ರಂದು ರೈಮಾ ಸೇನ್, ವಿನಯ್ ಪಾಠಕ್ ಮತ್ತು ಸಲೀಂ ದಿವಾನ್ ಅಭಿನಯದ ʼ ಅಲಿಯಾ ಬಸು ಗಯಾಬ್ ಹೈʼ ಹಾಗೂ ಊರ್ವಶಿ ರೌಟೇಲಾ(Urvashi Rautela), ಅಕ್ಷಯ್ ಒಬೆರಾಯ್ ಮತ್ತು ವಿನೀತ್ ಕುಮಾರ್ ಸಿಂಗ್ ಅಭಿನಯದ ʼಘುಸ್ಪೈಥಿಯಾʼ (Ghuspaithiya) ಎನ್ನುವ ಎರಡು ಹಿಂದಿ ಸಿನಿಮಾಗಳು ತೆರೆ ಕಾಣಲಿದೆ.

ಸ್ವಾತಂತ್ರ್ಯ ದಿನದ ವಾರಕ್ಕೆ ಸಿಗಲಿದೆ ಸಂಪೂರ್ಣ ಮನರಂಜನೆ: ಈ ವರ್ಷದ ಸ್ವಾತಂತ್ರ್ಯ ದಿನದಂದು ಸಿನಿಮಂದಿಗೆ 100% ಮನರಂಜನೆ ಸಿಗಲಿದೆ. ಸೌತ್‌ – ನಾರ್ತ್‌ ನಲ್ಲಿ ಒಂದೇ 5 ಸಿನಿಮಾಗಳು ರಿಲೀಸ್‌ ಆಗಲಿದೆ. ಅದು ಕೂಡ ದೊಡ್ಡ ದೊಡ್ಡ ಸಿನಿಮಾಗಳು.

ರಾಜ್‌ಕುಮಾರ್ ರಾವ್ (Rajkumar Rao), ಶ್ರದ್ಧಾ ಕಪೂರ್ (Shraddha Kapoor) ಮತ್ತು ಪಂಕಜ್ ತ್ರಿಪಾಠಿ ಅವರ ಬಹು ನಿರೀಕ್ಷಿತ ಹಾರರ್-ಕಾಮಿಡಿ ʼಸ್ತ್ರೀ 2ʼ, (Stree 2) ಅಕ್ಷಯ್ ಕುಮಾರ್, ತಾಪ್ಸಿ ಪನ್ನು, ಆಮಿ ವಿರ್ಕ್, ಫರ್ದೀನ್ ಖಾನ್ ಮತ್ತು ವಾಣಿ ಕಪೂರ್ ಅವರ ಕಾಮಿಡಿ ಕಥಾಹಂದರದ ʼಖೇಲ್ ಖೇಲ್ ಮೇʼ(Khel Khel Mein) ; ಜಾನ್ ಅಬ್ರಹಾಂ (John Abraham) ಮತ್ತು ಶಾರ್ವರಿ ವಾಘ್ ಅವರ ಆಕ್ಷನ್-ಥ್ರಿಲ್ಲರ್ ʼವೇದಾʼ (Vedaa) ಬಾಲಿವುಡ್‌ ನಲ್ಲಿ ಬರಲಿದೆ.

ಇತ್ತ ಸೌತ್‌ ನಲ್ಲಿ ಚಿಯಾನ್‌ ವಿಕ್ರಮ್‌ ಅವರ ಬಹುನಿರೀಕ್ಷಿತ ʼತಂಗಲಾನ್‌ʼ (Thangalaan) ಹಾಗೂ ಟಾಲಿವುಡ್‌ ನಲ್ಲಿ ರಾಮ್ ಪೋತಿನೇನಿ ಮತ್ತು ಸಂಜಯ್ ದತ್ ಅವರ ʼಡಬಲ್ ಐಸ್ಮಾರ್ಟ್ʼ (Double iSmart) ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ.

ಕನ್ನಡದಲ್ಲೂ ಆಗಸ್ಟ್‌ ನಲ್ಲಿ ಬರಲಿದೆ ಬಿಗ್‌ ಮೂವೀಸ್:‌ ಇನ್ನು ಸ್ಯಾಂಡಲ್‌ ವುಡ್‌ ನಲ್ಲಿ ವರ್ಷದ ದ್ವಿತೀಯಾರ್ಧದಲ್ಲಿ ದೊಡ್ಡ ಸಿನಿಮಾಗಳು ತೆರೆ ಕಾಣಲಿದೆ. ಆಗಸ್ಟ್‌  ತಿಂಗಳಿನಲ್ಲಿ ದುನಿಯಾ ವಿಜಯ್‌ (Dunia Vijay) , ಗೋಲ್ಡನ್‌ ಸ್ಟಾರ್‌ ಗಣೇಶ್‌ (Goldan Star Ganesh) ಅವರ ಸಿನಿಮಾಗಳು ರಿಲೀಸ್‌ ಆಗಲಿದೆ.

ದುನಿಯಾ ವಿಜಯ್‌ ನಿರ್ದೇಶನ ಹಾಗೂ ಅಭಿನಯದ ʼಭೀಮʼ (Bheema), ಆಗಸ್ಟ್‌ 9ರಂದು ರಿಲೀಸ್‌ ಆಗಲಿದ್ದು, ಗಣೇಶ್‌ ಅವರ ʼಕೃಷ್ಣಂ ಪ್ರಣಯ ಸಖಿʼ (Krishnam Pranaya Sakhi)ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.