FASTag ಇಂದಿನಿಂದ ಫಾಸ್ಟಾಗ್ನ ಹೊಸ ನಿಯಮಗಳು ಜಾರಿ
5 ವರ್ಷ ಹಳೇ ಫಾಸ್ಟಾಗ್ ಬದಲಾವಣೆ ಕಡ್ಡಾಯ
Team Udayavani, Aug 1, 2024, 7:10 AM IST
ಹೊಸದಿಲ್ಲಿ: ಫಾಸ್ಟಾಗ್ ನಿಯಮ ಗಳಲ್ಲಿ ಕೆಲವು ಪ್ರಮುಖ ಬದಲಾವಣೆ ಗಳಾಗಿದ್ದು ಆ.1ರಿಂದ ನೂತನ ನಿಯಮಗಳು ಅನ್ವಯವಾಗಲಿವೆ. ಎಲ್ಲ ನಿಯಮ ಗಳನ್ನು ಅನುಸರಿಸಲು ಅಕ್ಟೋಬರ್ 31ರ ಗಡುವನ್ನು ಕೇಂದ್ರ ಸರಕಾರ ನೀಡಿದೆ.
ನೂತನ ನಿಯಮಗಳ ಪ್ರಕಾರ, 3 ಅಥವಾ 5 ವರ್ಷಗಳ ಹಿಂದೆ ನೀಡಿರುವ ಎಲ್ಲಾ ಫಾಸ್ಟಾಗ್ಗಳ ಕೆವೈಸಿ ಅನ್ನೂ ವಿತರಕ ಸಂಸ್ಥೆಗಳು ಅ.31ರ ಒಳಗಾಗಿ ಪೂರ್ಣಗೊಳಿಸಬೇಕು.
5 ವರ್ಷಕ್ಕಿಂತ ಹಳೆಯದಾದ ಫಾಸ್ಟಾಗ್ಗಳನ್ನು ಬದಲಿ ಸ ಬೇಕು. ಎಲ್ಲ ಫಾಸ್ಟಾಗ್ ಗಳಿಗೂ ವಾಹನಗಳ ನೋಂದಣಿ ನಂಬರ್, ಚಾಸ್ಸಿ ನಂಬರ್ ಲಿಂಕ್ ಆಗಿರ ಬೇಕು. ಹೊಸದಾಗಿ ವಾಹನ ಖರೀದಿ ಸಿದವರೂ 90 ದಿನಗಳ ಒಳಗೆ ಫಾಸ್ಟಾಗ್ಗೆ ನೋಂದಣಿ ಸಂಖ್ಯೆ ಲಿಂಕ್ ಮಾಡ ಬೇಕು. ಎಲ್ಲ ಫಾಸ್ಟಾಗ್ಗಳಿಗೂ ಮೊಬೈಲ್ ನಂಬರ್ ಲಿಂಕ್ ಮಾಡು ವುದು ಕಡ್ಡಾಯವಾಗಿದೆ.
ವಿತರಕರು ತಮ್ಮೆಲ್ಲÉ ದತ್ತಾಂಶಗಳನ್ನು ಪರಿಶೀಲಿಸಿ ಅಪ್ಡೇಟ್ ಮಾಡಬೇಕಿದೆ. ಜತೆಗೆ ಫಾಸ್ಟ್ ಟ್ಯಾಗ್ ಅಳವಡಿಸಿರುವ ಪ್ರತಿಯೊಂದು ವಾಹನದ ಫ್ರಂಟ್ ಮತ್ತು ಸೈಡ್ನ ಸ್ಪಷ್ಟ ಫೋಟೋಗಳನ್ನೂ ಅಪ್ಲೋಡ್ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.