Gaza; ಜು.13ರ ದಾಳಿಯಲ್ಲೇ ಹಮಾಸ್ ಸೇನಾ ಮುಖ್ಯಸ್ಥನ ಕೊಂದಿದ್ದೇವೆ: ಇಸ್ರೇಲ್
Team Udayavani, Aug 2, 2024, 12:56 AM IST
ಜೆರುಸಲೇಂ: ಹಮಾಸ್ ಮಿಲಿಟರಿ ಪಡೆಯ ಮುಖ್ಯಸ್ಥ ಮೊಹಮ್ಮದ್ ಡೈಫ್ ಜುಲೈಯಲ್ಲಿ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲೇ ಹತ್ಯೆಗೈಯ್ಯಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಗುರುವಾರ ದೃಢಪಡಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆನ ಹತ್ಯೆಯಾದ ಬೆನ್ನಲ್ಲೇ ಡೀಫ್ ಹತ್ಯೆಯನ್ನೂ ದೃಢ ಪಡಿಸಿರುವುದು ಮಹತ್ವ ಪಡೆದಿದೆ.
ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಹೊರವಲಯದಲ್ಲಿ ಡೈಫ್ ಉಪ ಸ್ಥಿತಿಯನ್ನು ಖಾತರಿಪಡಿಸಿ ಕೊಂಡು ಆತನನ್ನು ಗುರಿಯಾಗಿಸಿಯೇ ಜು.13 ರಂದು ಇಸ್ರೇಲ್ ಪಡೆಗಳು ದಾಳಿ ನಡೆಸಿ ದ್ದವು. ಆದರೆ ಆ ದಾಳಿಯಲ್ಲಿ ಡೈಫ್ ಮೃತಪಟ್ಟಿಲ್ಲ ಎಂದು ಹಮಾಸ್ ವಾದಿಸಿತ್ತು.
ಆ ಬಳಿಕ ನಿಜವಾಗಿಯೂ ದಾಳಿಯಲ್ಲಿ ಡೈಫ್ ಮೃತ ಪಟ್ಟಿದ್ದಾನೋ? ಇಲ್ಲವೋ ಎಂಬು ದನ್ನು ಪತ್ತೆ ಹಚ್ಚಲು ಇಸ್ರೇಲ್ ಗುಪ್ತಚರ ಮೂಲಗಳು ಕಾರ್ಯ ನಿರ್ವ ಹಿಸಿದ್ದು, ಇದೀಗ ಆತ ದಾಳಿಯಲ್ಲಿ ಮೃತ ಪಟ್ಟಿದ್ದು ಸತ್ಯ ಎಂದು ದೃಢಪಡಿಸಿವೆ. ಡೈಫ್ 2023 ಅ.7ರ ಇಸ್ರೇಲ್ ದಾಳಿಯ ರೂವಾರಿ ಎನ್ನ ಲಾಗಿದೆ. ಬುಧ ವಾರ ಇಸ್ರೇಲ್ ಇರಾನ್ ನಲ್ಲಿ ನಡೆಸಿದ್ದ ದಾಳಿಯಲ್ಲಿ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆನನ್ನು ಕೊಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.