English county ಹ್ಯಾಂಪಶೈರ್ ಶೇರು ಖರೀದಿಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ !
Team Udayavani, Aug 3, 2024, 6:00 AM IST
ಹೊಸದಿಲ್ಲಿ: ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್, ಇಂಗ್ಲಿಷ್ ಕೌಂಟಿ ತಂಡ ಹ್ಯಾಂಪಶೈರ್ನ ಬಹುಪಾಲು ಶೇರು ಖರೀದಿ ಸಲಿದೆ. ಹ್ಯಾಂಪಶೈರ್ನ ಸುಮಾರು 1,278 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಲು ಡೆಲ್ಲಿ ತಂಡದ ಮಾಲಕರು ಒಪ್ಪಂದ ಮಾಡಿಕೊಂಡಿದ್ದಾರೆ. ಇದರೊಂದಿಗೆ, ವಿದೇಶಿ ಸಂಸ್ಥೆಯೊಂದರಿಂದ ಖರೀದಿಸಲ್ಪಟ್ಟ ಮೊದಲ ಕೌಂಟಿ ತಂಡವಾಗಿ ಹ್ಯಾಪಶೈರ್ ಗುರುತಿಸಿಕೊಳ್ಳಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಒಡೆತನ ಹೊಂದಿರುವ ಜಿಎಂಆರ್ ಗ್ರೂಪ್, ಹ್ಯಾಂಪಶೈರ್ ತಂಡದ ಶೇ. 51ರಷ್ಟು ಶೇರುಗಳನ್ನು ಖರೀದಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.