ISS ತೆರಳಲಿರುವ ಭಾರತದ ಗಗನಯಾತ್ರಿ
Team Udayavani, Aug 3, 2024, 6:18 AM IST
ಹೊಸದಿಲ್ಲಿ: ಮುಂಬರುವ ಭಾರತ-ಅಮೆರಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್) ಯೋಜನೆಗೆ ಅತ್ಯಂತ ಕಿರಿಯ ಗಗನಯಾತ್ರಿಯಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ನಿಯೋಜಿತ “ಮುಖ್ಯ’ ಗಗನಯಾತ್ರಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಆಯ್ಕೆ ಮಾಡಿದೆ. ಬ್ಯಾಕ್ ಅಪ್ ಗಗನಯಾತ್ರಿಯಾಗಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣ ನಾಯರ್ರನ್ನು ಆಯ್ಕೆ ಮಾಡಲಾಗಿದೆ.
ಮುಖ್ಯ ಗಗನಯಾತ್ರಿಯು ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೊನೆ ಕ್ಷಣದಲ್ಲಿ ಏರುಪೇರಾದರೆ ಬ್ಯಾಕ್ ಅಪ್ ಗಗನಯಾತ್ರಿಯು ಹಾರಾಟ ಮುನ್ನಡೆ ಸಲಿದ್ದಾರೆ. ಉತ್ತರ ಪ್ರದೇಶದ ಶುಭಾಂಶು ಶುಕ್ಲಾ, ಸುಖೋಯಿ-30ಎಂಕೆಐ, ಮಿಗ್-21, ಮಿಗ್-29, ಜಾಗ್ವಾರ್ ಸೇರಿ ವಿವಿಧ ಮಾದರಿಯ ವಿಮಾನಗಳ ಹಾರಾಟ ನಡೆಸಿದ್ದಾರೆ. ಒಟ್ಟು 2000 ಗಂಟೆ ಹಾರಾಟ ನಡೆಸಿದ ಅನುಭವವಿದೆ. ಐಎಸ್ಎಸ್ಗಾಗಿ ಅಮೆರಿಕ ಆಕ್ಸಿಯಂ- 4 ಯೋಜನೆ ಹಮ್ಮಿಕೊಂಡಿದೆ. ಈ ಸಂಬಂಧ ನಾಸಾದೊಂದಿಗೆ ಇಸ್ರೋ ಸ್ಪೇಸ್ಫ್ಲೈಟ್ ಒಪ್ಪಂದ ಮಾಡಿಕೊಂಡಿ ದೆ. ಅದರ ಭಾಗವಾಗಿಯೇ ಐಎಸ್ಎಸ್ಗೆ ಶುಭಾಂಶು ಅವರನ್ನು ಇಸ್ರೋ ಕಳುಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಹಳಿಯ ಮೇಲೆ ರಾಡ್: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ
Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ
PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.