Bheema; ಸ್ಯಾಂಡಲ್ವುಡ್ಗೆ ‘ಭೀಮ’ಬಲ; ನಿರೀಕ್ಷೆ ಹೆಚ್ಚಿಸಿದ ಟ್ರೇಲರ್
Team Udayavani, Aug 5, 2024, 10:45 AM IST
ಸ್ಯಾಂಡಲ್ವುಡ್ ಸೆಕೆಂಡ್ ಹಾಫ್ ಸಂಭ್ರಮ ಶುರುವಾಗಿದೆ. ಮೊದಲ ಏಳು ತಿಂಗಳು ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ ನಿಜ. ಆದರೆ, ಈಗ ಚಂದನವನ ತನ್ನ ಕಂಪು ಸೂಸಲು ಸಿದ್ಧವಾಗಿದೆ.
ಆಗಸ್ಟ್ 9ರಿಂದಲೇ ಸ್ಟಾರ್ ಸಿನಿಮಾಗಳ ಜಾತ್ರೆ ಆರಂಭವಾಗಿದೆ. ಮತ್ತೆ ಪ್ರೀ ರಿಲೀಸ್ ಇವೆಂಟ್ ಗಳು, ಕಲರ್ಫುಲ್ ಕಾರ್ಯಕ್ರಮಗಳ ಮೂಲಕ ಚಿತ್ರರಂಗದ ಮಂದಿ ಒಂದಾಗುತ್ತಿದ್ದಾರೆ. ಅದರ ಮೊದಲ ಹಂತವಾಗಿ “ದುನಿಯಾ’ ವಿಜಯ್ ನಟನೆ, ನಿರ್ದೇಶನದ “ಭೀಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮ ಇತೀಚೆಗೆ ಅದ್ಧೂರಿಯಾಗಿ ನಡೆಯಿತು.
ನಟ ಶಿವರಾಜ್ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು. ಔಟ್ ಅಂಡ್ ಮಾಸ್ ಅಂಶಗಳೊಂದಿಗೆ ಮೂಡ ಬಂದಿರುವ ಟ್ರೇಲರ್ ಹಿಟ್ಲಿಸ್ಟ್ ಸೇರಿದೆ. ಟ್ರೇಲರ್ ನೋಡಿದವರು ಸಿನಿಮಾದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
ಚಿತ್ರವನ್ನು ಜಗದೀಶ್ ಗೌಡ ಹಾಗೂ ಕೃಷ್ಣ ಸಾರ್ಥಕ್ ನಿರ್ಮಿಸಿದ್ದಾರೆ. ಆಗಸ್ಟ್ 9ಕ್ಕೆ ತೆರೆಕಾಣುವ “ಭೀಮ’ ಕನ್ನಡ ಚಿತ್ರರಂಘಕ್ಕೆ “ಬಲ’ ತುಂಬುತ್ತಾನೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.