Men’s 100m Gold ; 0.005 ಸೆಕೆಂಡ್‌ ಅಂತರದಲ್ಲಿ ಗೆದ್ದ ಅಮೆರಿಕ ಓಟಗಾರ!!

1 ಸೆಕೆಂಡನ್ನು 5000 ಭಾಗ ಮಾಡಿ, ಅದರಲ್ಲಿ 1 ಭಾಗದಷ್ಟು ಅಂತರದಲ್ಲಿ ಫಲಿತಾಂಶ ನಿರ್ಣಯ!!!

Team Udayavani, Aug 5, 2024, 9:55 PM IST

1-sdsa-d

ಪ್ಯಾರಿಸ್‌: ಒಲಿಂಪಿಕ್ಸ್‌ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಕಾರಿ ಜಿದ್ದಾಜಿದ್ದಿಯ 100 ಮೀ. ಓಟಕ್ಕೆ ಪ್ಯಾರಿಸ್‌ ಒಲಿಂಪಿಕ್ಸ್‌ ಸಾಕ್ಷಿಯಾಯಿತು. ಸೋಮವಾರ ನಡೆದ ಪುರುಷರ 100 ಮೀ. ಓಟದ ಫಲಿತಾಂಶ ನಿರ್ಧರಿಸುವುದೇ ದೊಡ್ಡ ಸವಾಲಾಯಿತು.

ಅಮೆರಿಕನ್‌ ಸ್ಟ್ರಿಂಟರ್‌ ನೋವ ಲೈಲ್ಸ್‌ ಕೇವಲ 0.005 ಸೆಕೆಂಡ್‌, ಅಂದರೆ ಒಂದು ಸೆಕೆಂಡನ್ನು 5 ಸಾವಿರ ಭಾಗ ಮಾಡಿದರೆ, ಅದರಲ್ಲಿ ಒಂದು ಭಾಗದಷ್ಟು ಅಂತರದಲ್ಲಿ ಗೆದ್ದು ಚಿನ್ನದ ಪದಕ ಗೆದ್ದುಕೊಂಡರು.

10 ಮೀ. ಓಟದ ಬಳಿಕ ಲೈಲ್ಸ್‌ 7ನೇ ಸ್ಥಾನದಲ್ಲಿದ್ದರೆ, 40 ಮೀ. ಬಳಿಕ 8ನೇ ಸ್ಥಾನಕ್ಕೆ ಕುಸಿದಿದ್ದರು. ಇದಾದ ಬಳಿಕ ಓಟದ ವೇಗ ಹೆಚ್ಚಿಸಿಕೊಂಡು 9.79 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅಲ್ಲದೇ ಈ ಸ್ಪರ್ಧೆಯ ವೇಳೆ ಎಂಟೂ ಲೇನ್‌ಗಳ ಓಟಗಾರರು 10 ಸೆಕೆಂಡ್‌ಗಳ ಒಳಗೆ ಗುರಿ ತಲಿಪಿದ್ದು ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಸಾಧನೆಯೆನಿಸಿತು.

ಫೈನಲ್‌ನಲ್ಲಿ ಅಮೆರಿಕದ ಲೈಲ್ಸ್‌ ಮತ್ತು ಜಮೈಕಾದ ಕಿಶೇನ್‌ ಥಾಮ್ಸನ್‌ ಇಬ್ಬರೂ 9.79 ಸೆಕೆಂಡ್‌ನ‌ಲ್ಲಿ ಓಟ ಮುಗಿಸಿದ್ದ ಕಾರಣ ಚಿನ್ನ ದ ಪದಕ ನಿಧರಿಸಲು 1000 ಮಿಲಿ ಸೆಕೆಂಡ್‌ ಆಧಾರದಲ್ಲಿ ಪರಿಶೀಲಿಸಿದಾಗ, ಫೋಟೋ ಫಿನಿಶ್‌ (ಚೆಸ್ಟ್‌ ಫಿನಿಶ್‌) ಆಧಾರದಲ್ಲಿ ಲೈಲ್ಸ್‌ ಕಾಲಾವಧಿ 784 ಮಿಲಿ ಸೆಕೆಂಡ್‌ ತೋರಿಸುತ್ತಿದ್ದರೆ, ಥಾಮ್ಸನ್‌ ಕಾಲಾವಧಿ 789 ಮಿಲಿ ಸೆಕೆಂಡ್‌ ತೋರಿಸುತ್ತಿತ್ತು. ಹೀಗಾಗಿ ಥಾಮ್ಸನ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಈ ವಿಭಾಗದಲ್ಲಿ ಕಂಚಿನ ಪದಕ ಅಮೆರಿಕದ ಫ್ರೆಡ್‌ ಕೆರ್ಲಿ (9.81 ಸೆ.) ಪಾಲಾಗಿದೆ.

ಅಸ್ತಮಾ ಇದ್ದೂ ಬಂಗಾರ ಬೇಟೆ!
27 ವರ್ಷದ ನೋವ ಲೈಲ್ಸ್‌ಗೆ ಅಸ್ತಮಾ, ಡಿಪ್ರಶನ್‌ ಜತೆಗೆ ಡಿಸ್ಲೆಕ್ಸಿಯಾ (ಕಲಿಕೆಯ ಸಮಸ್ಯೆ) ಖಾಯಿಲೆಯಿದೆ. ಹಾಗಿದ್ದೂ ಅವರು ಒಲಿಂಪಿಕ್ಸ್‌ ಚಿನ್ನ ಗೆದ್ದು ವಿಶ್ವದ ವೇಗ ಓಟಗಾರನಾಗಿ ದಾಖಲೆ ಮಾಡಿದರು.

ಟಾಪ್ ನ್ಯೂಸ್

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sanjay Sing WFI

Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್

America

Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್‌  ಧ್ವಜ

emanual

Paris: 2036ರ ಒಲಿಂಪಿಕ್ಸ್‌ ಭಾರತ ನಡೆಸ‌ಬಲ್ಲದು: ಫ್ರಾನ್ಸ್‌ ಅಧ್ಯಕ್ಷ

Paris-ind

Paris Olympics 2024ಕ್ಕೆ ವರ್ಣರಂಜಿತ ವಿದಾಯ

IOA shrugs off Vinish Phogat issue; What did PT Usha say?

IOA; ವಿನೀಶ್‌ ಫೋಗಾಟ್‌ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.