Bangladesh: ಹಿಂದೂ ಜನಪದ ಗಾಯಕ ರಾಹುಲ್ ಮನೆಗೆ ಬೆಂಕಿ… ಸಂಗೀತ ಸಾಧನಗಳು ಭಸ್ಮ
Team Udayavani, Aug 8, 2024, 9:37 AM IST
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮುಂದುವರಿದಿದ್ದು, ಖ್ಯಾತ ಜನಪದ ಗಾಯಕ ರಾಹುಲ್ ಆನಂದ್ ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
2023ರಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಬಾಂಗ್ಲಾಗೆ ಭೇಟಿ ನೀಡಿದ್ದ ರಾಹುಲ್ ಆನಂದ್ ಅವರ ಮನೆಗೆ ಭೇಟಿ ನೀಡಿದ್ದರು. ದಾಳಿಯಿಂದ ನಲುಗಿರುವ ರಾಹುಲ್ ಆನಂದ್ ಮತ್ತು ಕುಟುಂಬದವರು ನಿಗೂಢ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿದ್ದ 3000ಗೂ ಅಧಿಕ ಸಂಗೀತ ಉಪಕರಣಗಳಿಗೂ ಬೆಂಕಿ ಇಡಲಾಗಿದೆ.
ಇದನ್ನೂ ಓದಿ: ಬಾಂಗ್ಲಾದೇಶದಿಂದ ಪರಾರಿಯಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತು ಪುತ್ರ ಹೇಳಿದ್ದೇನು?
Bangladeshi Folk Singer Rahul Ananda and Family Escape Arson Attack on Cultural Hub Home
Renowned Bangladeshi folk singer Rahul Ananda, along with his wife and teenage son, narrowly escaped a terrifying mob attack that set ablaze their 140-year-old cultural hub home in… pic.twitter.com/cdWUsMoz4i
— Gaurav Virendra Agrawal (@GauravVirendraA) August 8, 2024
Tonight, if you in India get sleep without holding CIA, UK plotters, Soros, OSF & Indian equivalents —Zubairs, Raimas, deshbhakts, Rathees or scammers Vinod Khoslas & ilk at IAMC by scruff of their necks, your skull is ill.
Singer Rahul Ananda’s home then & now in Bangladesh👇😡 pic.twitter.com/kxv6iNwLs0
— Rohan Dua (@rohanduaT02) August 7, 2024
Current condition of Joler Gaan singer Rahul Ananda’s house. Torched by “revolutionary” protestors in Dhanmondi.
Any words of condemnation @RanaAyyub @saliltripathi?
Won’t cover this in The Wire, @svaradarajan ?
Non-Bengalis like you won’t ever grasp what a great loss this is pic.twitter.com/0HmfUm1iER
— Agnivo Niyogi (অগ্নিভ নিয়োগী) (@Aagan86) August 7, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.