Bangladesh: ಸ್ಟಾರ್ ನಟ, ಅಪ್ಪನನ್ನು ಥಳಿಸಿ ಹತ್ಯೆ!
Team Udayavani, Aug 9, 2024, 1:54 AM IST
ಢಾಕಾ: ಬಾಂಗ್ಲಾದೇಶದ ಖ್ಯಾತ ನಟ ಶಾಂತೋ ಖಾನ್ ಮತ್ತು ಅವರ ತಂದೆ, ನಿರ್ಮಾಪಕ ಸಲೀಮ್ ಖಾನ್ರನ್ನು ಉದ್ರಿಕ್ತರ ಗುಂಪು ಥಳಿಸಿ ಹತ್ಯೆಗೈದಿದೆ. ಮೂಲಗಳ ಪ್ರಕಾರ ಶಾಂತೋ ಮತ್ತು ಅವರ ತಂದೆ ಮೇಲೆ ಮೊದಲು ಫರಕ್ಕಾಬಾದ್ ಬಜಾರ್ನಲ್ಲಿ ಹಲ್ಲೆ ಯತ್ನ ನಡೆದಿದ್ದು, ಆತ್ಮರಕ್ಷಣೆಗಾಗಿ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು. ಆದರೆ ಬಜಾರ್ನಲ್ಲಿ ಎದುರಾದ ಮತ್ತೂಂದು ಗುಂಪು ಇಬ್ಬರನ್ನೂ ಥಳಿಸಿ ಹತ್ಯೆಗೈದಿದೆ.
2021ರಲ್ಲಿ ತೆರೆಕಂಡ ತುಂಗಿಪರಾರ್ ಮಿಯಾನ್ ಭಾಯ್ ಸಿನೆಮಾದಲ್ಲಿ ಶಾಂತೋ ಖಾನ್ ಹಸೀನಾ ಅವರ ಅಪ್ಪ ಹಾಗೂ ಬಾಂಗ್ಲಾ ಸ್ಥಾಪಕ ಬಂಗಬಂಧು ಮುಜೀಬುರ್ ರೆಹಮಾನ್ ಪಾತ್ರ ನಿರ್ವಹಿಸಿದ್ದರು. ಅವರ ತಂದೆ ಸಲೀಮ್ ಖಾನ್ ಅವಾಮಿ ಪಕ್ಷದ ಮಾಜಿ ನಾಯಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.