Koppala; ತುಂಗಭದ್ರಾ ಡ್ಯಾಂನಲ್ಲಿ 2019 ರಲ್ಲಿ ಸಂಭವಿಸಿತ್ತು ಅವಘಡ
Team Udayavani, Aug 11, 2024, 1:26 PM IST
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿರುವ ಪ್ರಕರಣ ಜಲಾಶಯದ ಇತಿಹಾಸದ ಮೊದಲ ಬಹುದೊಡ್ಡ ಪ್ರಕರಣ ಇದಾಗಿದ್ದರೂ, ಐದು ವರ್ಷಗಳ ಹಿಂದೆ ಲಘು ದುರಂತವೊಂದು ಸಂಭವಿಸಿತ್ತು.
ಅಂದು 2019 ರಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ (ಮುನಿರಾಬಾದ್) ಬಳಿ ಗೇಟ್ ಮುರಿದಿತ್ತು. ಹಾಗಲೂ ಸಹಿತ ನಾಲ್ಕು ದಿನಗಳ ಕಾಲ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಅಂದು ವಿವಿಧ ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ, ವಾರಗಳ ಕಾಲ ರಿಪೇರಿಗೆ ಹರಸಾಹಸ ಪಟ್ಟಿದ್ದರು.
ಆ ಬಳಿಕ ಆರ್ ಕೆ ಮೆಡಿಕ್ ಮೆಥಾಡಲಿಜಿ ಬಳಸಿ ಈ ಹಿಂದಿನ ನೀರಾವರಿ ನಿಗಮದ ಎಂಡಿಯಾಗಿದ್ದ ಮಲ್ಲಿಕಾರ್ಜುನ ಗುಂಗೆ ಅವರ ಸತತ ಪ್ರಯತ್ನದಿಂದ ಬೃಹದಾಕಾರದ ಮರಳಿನ ಮೂಟೆ ಮೂಲಕ ಮುರಿದ ಗೇಟಿನ ಸ್ಥಳಕ್ಕೆ ಬೃಹತ್ ಕ್ರೇನ್ ಗಳ ಮೂಲಕ ಇಳಿ ಬಿಟ್ಟು ನೀರಿನ ಹರಿವು ತಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.