Actress Nikkita Ghag: ಬೆತ್ತಲೆ ಫೋಟೋ ಹಂಚಿಕೊಂಡು ʼಸೆನ್ಸಾರ್ʼ ಹಾಕಿದ ನಟಿ.!
Team Udayavani, Aug 11, 2024, 3:34 PM IST
ಮುಂಬಯಿ: ಸೆಲಬ್ರಿಟಿಗಳು ಕೆಲವೊಮ್ಮೆ ಪ್ರಚಾರಕ್ಕಾಗಿ ಇಲ್ಲಸಲ್ಲದ್ದನು ಮಾಡಿ ವಿವಾದಕ್ಕೀಡಾವುದುಂಟು. ಬಿಟೌನ್ ನಟಿಯೊಬ್ಬರು ಮಾಡಿಸಿರುವ ಫೋಟೋಶೂಟ್ ವೊಂದು ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಒಂದಲ್ಲಒಂದು ಕಾರಣದಿಂದ ಹೆಚ್ಚಾಗಿ ಬೋಲ್ಡ್ ಲುಕ್ ಗಳಿಂದಲೇ ಪಡ್ಡೆ ಹುಡುಗರ ಗಮನ ಸೆಳೆಯುವ ನಟಿ ನಿಕಿತಾ ಘಾಗ್ (Actress Nikkita Ghag) ಹಾಟ್ ಫೋಟೋಗಳನ್ನು(Hot Photoshoot) ಅಪ್ಲೋಡ್ ಮಾಡಿ ಸುದ್ದಿಯಾಗಿದ್ದಾರೆ.
ʼಬೆಕಾಬೂ 3ʼ,ʼ ಫುಹ್ ಸೆ ಫ್ಯಾಂಟಸಿʼ, ʼನಶಿಲಾ ಹುಸ್ನ್ʼ ನಂತಹ ಬೋಲ್ಡ್ & ಬಿಂದಾಸ್ ವೆಬ್ ಸಿರೀಸ್ ಗಳಲ್ಲಿ ನಟಿಸಿರುವ ನಿಕಿತಾ ಇಂಟರ್ ನೆಟ್ ನಲ್ಲಿ ಸದಾ ಒಂದಲ್ಲ ಒಂದು ರೀತಿಯ ಫೋಟೋಶೂಟ್ ಗಳನ್ನು ಮಾಡಿಸಿ ಅಪ್ಲೋಡ್ ಮಾಡುತ್ತಿರುತ್ತಾರೆ.
ಇದೀಗ ಅವರು ಒಂದು ಬದಿ ಬೆತ್ತಲಾಗಿರುವ ಫೋಟೋಗಳನ್ನು ಹಂಚಿಕೊಂಡು, ಎದೆ ಮೇಲೆ ಕೈಯಿಟ್ಟಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ʼನನ್ನ ಮೇಲೆ ಕಣ್ಣುಗಳುʼ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಫೋಟೋ ಮೇಲೆ ಸೆನ್ಸಾರ್ ಎಂದು ಬರೆದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ʼಉಫ್ʼ ಎಂದು ನಟಿಯ ಹಾಟ್ ಲುಕ್ ಕೊಂಡಾಡಿದ್ದು, ಇನ್ನು ಕೆಲವರು ಪ್ರಚಾರಕ್ಕಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದೆಂದು ನಟಿಯ ಮೇಲೆ ಹರಿಹಾಯ್ದಿದ್ದಾರೆ.
ಫೋಟೋ ವೈರಲ್ ಆಗುತ್ತಿದ್ದಂತೆ ಎರಡು ಫೋಟೋಗಳಲ್ಲಿ ಒಂದರಲ್ಲಿ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ಡಿಲೀಟ್ ಆದ ಫೋಟೋಸ್..: ಫೋಟೋಗಳು ವೈರಲ್ ಆಗುತ್ತಿದ್ದಂತೆ 24 ಗಂಟೆಗಳ ಬಳಿಕ ನಟಿ ಅದನ್ನು ಡಿಲೀಟ್ ಮಾಡಿದ್ದು, ಕೆಲ ಸಮಯದ ಬಳಿಕ ಅದೇ ಫೋಟೋಗಳನ್ನು ಸೆನ್ಸಾರ್ ಎಂದು ಬರೆದು ಮತ್ತೆ ಶೇರ್ ಮಾಡಿದ್ದಾರೆ.
ಸದ್ಯ ನಿಕಿತಾ ಅವರ ಈ ಫೋಟೋಗಳು ಇಂಟರ್ ನೆಟ್ ಭಾರೀ ವೈರಲ್ ಆಗಿದೆ. ನಟಿ ಆಗುವುದರ ಜೊತೆಗೆ ನಿರ್ಮಾಪಕಿಯಾಗಿಯೂ ನಿಕಿತಾ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.