Flight: ಭಾರೀ ಶಬ್ದ ತಡೆಯಲು ವಿಮಾನದ ರೆಕ್ಕೆಗೆ ರಂಧ್ರ ಕೊರೆಯಲು ಸಲಹೆ
Team Udayavani, Aug 13, 2024, 1:20 AM IST
ಹೊಸದಿಲ್ಲಿ: ಭಾರೀ ಶಬ್ದ ಮತ್ತು ಶಾಕ್ ವೇವ್ ಸೃಷ್ಟಿಸುವ ಸೂಪರ್ ಸಾನಿಕ್ (ಶಬ್ದಕ್ಕಿಂತ ವೇಗವಾಗಿ ಚಲಿಸುವ ವಿಮಾನ) ವಿಮಾನಗಳ ಕಾರ್ಯದಕ್ಷತೆ ಹೆಚ್ಚಿಸಲು ವಿಮಾನಗಳ ರೆಕ್ಕೆಗಳಲ್ಲಿ ರಂಧ್ರ ಕೊರೆಯುವ ಸಲಹೆಯನ್ನು ಚೀನ ವಿಜ್ಞಾನಿಗಳು ನೀಡಿದ್ದಾರೆ.
ಇದರಿಂದ ವಿಮಾನದ ಭಾರೀ ಶಬ್ದ ಮತ್ತು ಶಾಕ್ವೆàವ್ ಸಮಸ್ಯೆ(ವಿಮಾನ ಹಾರುವಾಗ ನಿರ್ಮಾಣ ವಾಗುವ ಶಕ್ತಿಯುತ ವಲಯ) ನಿವಾರಣೆಯಾಗ ಲಿದೆ. ಅಲ್ಲದೇ ಇದು ವಿಮಾನಗಳ ಕಾರ್ಯದಕ್ಷತೆ ಜತೆ ಸುರಕ್ಷೆಯನ್ನೂ ಹೆಚ್ಚಿಸಲಿದೆ ಎಂದಿದ್ದಾರೆ.
ರೆಕ್ಕೆಗಳಲ್ಲಿ ನಿರ್ಮಿಸಲಾದ ರಂಧ್ರಗಳಲ್ಲಿ ಸ್ವಯಂಚಾಲಿ ತವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆಯಿರುತ್ತದೆ. ವಿಮಾನ ಶಬ್ದದ ವೇಗ ಮೀರಿದಾಗ, ಈ ರಂಧ್ರ ತೆರೆದುಕೊಂಡು ಗಾಳಿ ಸುಲಭವಾಗಿ ಚಲಿಸುತ್ತದೆ. ಇದು ವಿಮಾನದಲ್ಲಿ ಉಂಟಾಗುವ ಟಬ್ಯೂìಲನ್ಸ್ ಅನ್ನು ನಿವಾರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.