![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 15, 2024, 6:22 PM IST
ಮಂಗಳೂರು: 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಮಂಗಳೂರಿನಲ್ಲಿರುವ ಕೋಸ್ಟಲ್ ಗಾರ್ಡ್ ನ ಕರಾವಳಿ ರಕ್ಷಣ ನೌಕೆ ಅಮಾರ್ತ್ಯದಲ್ಲಿ ವಿಶೇಷವಾಗಿ ಆಚರಿಸಿ ದೇಶಭಕ್ತಿ ಮೂಡಿಸಲಾಯಿತು.
ಹರ್ ಘರ್ ತಿರಂಗಾ (ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದ ಭಾಗವಾಗಿ ಅಮಾರ್ತ್ಯ ದಲ್ಲಿ ಧ್ವಜಗಳನ್ನು ಹಾರಿಸಿ ”ವೈಭವಯುತ ರಾಷ್ಟ್ರದ ಪಶ್ಚಿಮ ಕರಾವಳಿಯನ್ನು ರಕ್ಷಿಸುವ ವೇಳೆ ಸಮುದ್ರದಲ್ಲಿ ಏಕತೆ ಮತ್ತು ದೇಶಭಕ್ತಿಯ ಸಂದೇಶ ಸಾರಲಾಯಿತು’ ಎಂದು ಫೋಟೋಗಳನ್ನು ಕೋಸ್ಟಲ್ ಗಾರ್ಡ್ ಹಂಚಿಕೊಂಡಿದೆ.
You seem to have an Ad Blocker on.
To continue reading, please turn it off or whitelist Udayavani.