400 crores ರೂ. ವಂಚನೆ: ಇ.ಡಿ.ಯಿಂದ ನಾಲ್ವರ ಸೆರೆ
Team Udayavani, Aug 17, 2024, 1:41 AM IST
ಹೊಸದಿಲ್ಲಿ: 400 ಕೋಟಿ ರೂ. ವಂಚಿಸಿದ್ದ ಚೀನ ಮೂಲದ ಬೆಟ್ಟಿಂಗ್ ಕಂಪೆನಿಗೆ ಸಂಬಂಧಿಸಿದ ನಾಲ್ವರನ್ನು ಜಾರಿ ನಿರ್ದೆಶ ನಾಲಯವು (ಇ.ಡಿ.) ಬಂಧಿಸಿದೆ. ಕೋಲ್ಕತಾದ ಕಾಸ್ಸಿಪೋರ್ ಠಾಣೆಯಲ್ಲಿ “ಫೈವಿನ್’ ಎಂಬ ಬೆಟ್ಟಿಂಗ್ ಆ್ಯಪ್ ಮೂಲಕ ಬಳಕೆದಾರರನ್ನು ವಂಚಿಸಲಾಗುತ್ತಿದೆ ಎಂದು ಎಫ್ಐಆರ್ ದಾಖಲಾದ ಬೆನ್ನಲ್ಲೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ವಯ ಆರೋಪಿಗಳಾದ ಅರುಣ್ ಸಾಹು, ಅಲೋಕ್ ಸಾಹು, ಚೇತನ್ ಪ್ರಕಾಶ್ ಮತ್ತು ಜೋಸೆಫ್ ಸ್ಟಾಲಿನ್ರನ್ನು ಇ.ಡಿ. ಬಂಧಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.