Pro Kabaddi 2024: ಎಲ್ಲಾ 12 ತಂಡಗಳ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ


Team Udayavani, Aug 17, 2024, 3:57 PM IST

Pro Kabaddi 2024: Here is the list of all players of all 12 teams

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 11ನೇ ಆವೃತ್ತಿಗಾಗಿ ಮುಂಬೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದೆ. ಹರಾಜು ಕಣದಲ್ಲಿದ್ದ 500 ಮಂದಿ ಆಟಗಾರರಲ್ಲಿ 2 ದಿನಗಳಲ್ಲಿ ಒಟ್ಟಾರೆ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಇದರಲ್ಲಿ 8 ಮಂದಿ ಆಟಗಾರು ಕೋಟಿ ರೂ. ಮಿಕ್ಕಿದ ಬೆಲೆಗೆ ಹರಾಜಾಗಿದ್ದು ವಿಶೇಷ.

ಎಲ್ಲಾ 12 ತಂಡಗಳು ಇದೀಗ ಬಲಪಡಿಸಿಕೊಂಡಿದೆ. ಎಲ್ಲಾ 12 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆ.

ಬೆಂಗಳೂರು ಬುಲ್ಸ್ 2024 ತಂಡ

ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಶೀಲ್, ರೋಹಿತ್ ಕುಮಾರ್, ಸೌರಭ್ ನಂದಲ್, ಆದಿತ್ಯ ಪೊವಾರ್, ಅಕ್ಷಿತ್, ಅರುಳ್ನಂತಬಾಬು, ಪರ್ತೀಕ್, ಅಜಿಂಕ್ಯ ಪವಾರ್ ಪರ್ದೀಪ್ ನರ್ವಾಲ್, ಲಕ್ಕಿ ಕುಮಾರ್, ಮಂಜೀತ್, ಚಂದ್ರನಾಯಕ್ ಎಂ, ಹಸುನ್ ಥೋಂಗ್‌ಕ್ರೂಯಾ, ಪ್ರಮೋತ್ ಸೈಸಿಂಗ್, ನಿತಿನ್ ರಾವಲ್, ಜೈ ಭಗವಾನ್

ಬೆಂಗಾಲ್ ವಾರಿಯರ್ಜ್ 2024 ತಂಡ

ವಿಶ್ವಾಸ್ ಎಸ್, ನಿತಿನ್ ಕುಮಾರ್, ಶ್ರೇಯಸ್ ಉಂಬರದಾಂಡ್, ಆದಿತ್ಯ ಎಸ್. ಶಿಂಧೆ, ದೀಪಕ್ ಅರ್ಜುನ್ ಶಿಂಧೆ, ಮಹಾರುದ್ರ ಗರ್ಜೆ, ಫಜೆಲ್ ಅತ್ರಾಚಲಿ, ಮಣಿಂದರ್ ಸಿಂಗ್, ಚಾಯ್-ಮಿಂಗ್ ಚಾಂಗ್, ನಿತೇಶ್ ಕುಮಾರ್, ಮಯೂರ್ ಜಗನ್ನಾಥ್ ಕದಮ್, ಪ್ರವೀಣ್ ಠಾಕೂರ್, ಸಂಭಾಜಿ ವಾಬಾಲೆ, ಹೇಮ್ ರಾಜ್, ಆಕಾಶ್ ಬಿ ಚವ್ಹಾಣ್, ಅರ್ಜುನ್ ರಾಠಿ, ವೈಭವ್ ಭೌಸಾಹೇಬ್ ಗರ್ಜೆ, ಸಾಗರ್ ಕುಮಾರ್, ಪ್ರಣಯ್ ವಿನಯ್ ರಾಣೆ, ಸುಶೀಲ್ ಕಾಂಬ್ರೇಕರ್, ಯಶ್ ಮಲಿಕ್, ಮಂಜೀತ್, ದೀಪ್ ಕುಮಾರ್.

ದಬಾಂಗ್ ದೆಹಲಿ KC 2024 ತಂಡ

ಅಶು ಮಲಿಕ್, ವಿಕ್ರಾಂತ್, ನವೀನ್ ಕುಮಾರ್, ಆಶಿಶ್, ಹಿಮ್ಮತ್ ಅಂತಿಲ್, ಮನು, ಯೋಗೇಶ್, ಆಶಿಶ್, ಸಿದ್ಧಾರ್ಥ್ ದೇಸಾಯಿ, ಮೋಹಿತ್, ಸಂದೀಪ್, ಎಂಡಿ ಮಿಜನೂರ್ ರೆಹಮಾನ್, ಮೊಹಮ್ಮದ್, ಬಾಬಾ ಅಲಿ, ನಿತಿನ್ ಪನ್ವಾರ್, ಬ್ರಿಜೇಂದ್ರ ಸಿಂಗ್ ಚೌಧರಿ, ಗೌರವ್ ಛಿಲ್ಲರ್, ಹಿಮಾಂಶು, ರಾಹುಲ್ ಪರ್ವೀನ್, ರಿಂಕು ನರ್ವಾಲ್, ವಿನಯ್.

ಗುಜರಾತ್ ಜೈಂಟ್ಸ್ 2024 ತಂಡ

ಬಾಲಾಜಿ ಡಿ, ಜಿತೇಂದರ್ ಯಾದವ್, ಪರ್ತೀಕ್ ದಹಿಯಾ, ರಾಕೇಶ್, ನಿತಿನ್, ಗುಮಾನ್ ಸಿಂಗ್, ಸೋಂಬಿರ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ವಾಹಿದ್ ರೆಜಾ ಐಮೆಹರ್, ನೀರಜ್ ಕುಮಾರ್, ಮೋನು, ರಾಜ್ ಡಿ ಸಾಲುಂಖೆ, ಹಿಮಾಂಶು, ಹಿಮಾಂಶು ಸಿಂಗ್, ಆದೇಶ್ ಸಿವಾಚ್, ಹರ್ಷ್ ಮಹೇಶ್ ಲಾಡ್, ರೋಹನ್ ಸಿಂಗ್ ಮೋಹಿತ್, ಮನುಜ್, ನಿತೇಶ್.

ಹರಿಯಾಣ ಸ್ಟೀಲರ್ಸ್ 2024 ತಂಡ

ರಾಹುಲ್ ಸೇಠಪಾಲ್, ಘನಶ್ಯಾಮ್ ಮಗರ್, ಜೈದೀಪ್, ಮೋಹಿತ್, ವಿನಯ್, ಜಯ ಸೂರ್ಯ ಎನ್.ಎಸ್, ಹರ್ದೀಪ್, ಶಿವಂ ಅನಿಲ್ ಪತಾರೆ, ವಿಶಾಲ್ ಎಸ್. ತಾಟೆ, ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆ, ಜ್ಞಾನ ಅಭಿಷೇಕ್, ಮಣಿಕಂದನ್ ಎಸ್, ಸಾಹಿಲ್, ವಿಕಾಸ್ ಜಾಧವ್, ಸಂಜಯ್, ಮಣಿಕಂದನ್, ಎಸ್ ನವೀನ್, ಸಂಸ್ಕರ್ ಮಿಶ್ರಾ.

ಜೈಪುರ ಪಿಂಕ್ ಪ್ಯಾಂಥರ್ಸ್ 2024 ತಂಡ

ಅರ್ಜುನ್ ದೇಶ್ವಾಲ್, ರೆಜಾ ಮಿರ್ಬಘೇರಿ, ಅಂಕುಶ್, ಅಭಿಷೇಕ್ ಕೆಎಸ್, ಅಭಿಜೀತ್ ಮಲಿಕ್, ಸುರ್ಜೀತ್ ಸಿಂಗ್, ರಿತಿಕ್ ಶರ್ಮಾ, ರೋನಕ್ ಸಿಂಗ್, ಸೋಂಬಿರ್, ನಿತಿನ್ ಕುಮಾರ್, ಅಮೀರ್ ಹೊಸೈನ್ ಮೊಹಮ್ಮದ್ಮಲೇಕಿ, ಅರ್ಪಿತ್ ಸರೋಹಾ, ಶ್ರೀಕಾಂತ್ ಜಾಧವ್, ವಿಕಾಶ್ ಕಂಡೋಲಾ, ಮಯನಕ್ ನರ್ವಾಲ್, ನೀರಜ್ ನರ್ವಾಲ್ ರವಿ ಕುಮಾರ್, ಲಕ್ಕಿ ಶರ್ಮಾ, ಕೆ ಧರಣೀಧರನ್, ನವನೀತ್.

ಪಾಟ್ನಾ ಪೈರೇಟ್ಸ್ 2024 ತಂಡ

ಅಂಕಿತ್, ಸಂದೀಪ್ ಕುಮಾರ್, ಮನೀಶ್, ಅಬಿನಂದ್ ಸುಭಾಷ್, ಕುನಾಲ್ ಮೆಹ್ತಾ, ಸುಧಾಕರ್ ಎಂ, ಶುಭಂ ಶಿಂಧೆ, ಅಯಾನ್, ಸಾಹಿಲ್ ಪಾಟೀಲ್, ದೀಪಕ್, ನವದೀಪ್ ಹಮೀದ್ ಮಿರ್ಜಾಯಿ ನಾಡರ್, ಜಂಗ್ ಕುನ್ ಲೀ, ಗುರುದೀಪ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದರ್ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಮೀಟೂ , ದೇವಾಂಕ್, ಸಾಗರ್, ಅಮನ್, ಪ್ರವೀಂದರ್ ಬಾಬು ಮುರುಗಸನ್.

ಪುಣೇರಿ ಪಲ್ಟನ್ 2024 ತಂಡ

ಅಭಿನೇಶ್ ನಡರಾಜನ್, ಗೌರವ್ ಖತ್ರಿ, ಆದಿತ್ಯ ಶಿಂಧೆ, ಆಕಾಶ್ ಶಿಂಧೆ, ಮೋಹಿತ್ ಗೋಯತ್, ಅಸ್ಲಂ ಇನಾಮದಾರ್, ಪಂಕಜ್ ಮೋಹಿತೆ, ಸಂಕೇತ್ ಸಾವಂತ್, ದಾದಾಸೋ ಪೂಜಾರಿ, ನಿತಿನ್, ತುಷಾರ್ ಅಧವಾಡೆ, ವೈಭವ್ ಕಾಂಬ್ಳೆ, ಮೋಹಿತ್, ಅಮೀರ್ ಹಸನ್ ನೊರೂಜಿ, ಅಲಿ ಹಾಡಿ, ಅಮನ್, ಅಜಿತ್ ವಿ ಕುಮಾರ್, ಮೊಹಮ್ಮದ್ ಅಮಾನ್, ಆರ್ಯವರ್ಧನ್ ನವಲೆ, ವಿಶಾಲ್, ಸೌರವ್.

ತಮಿಳು ತಲೈವಾಸ್ 2024 ತಂಡ

ನರೇಂದರ್, ಸಾಹಿಲ್, ಮೋಹಿತ್, ಆಶಿಶ್, ಸಾಗರ್, ಹಿಮಾಂಶು, ಎಂ. ಅಭಿಷೇಕ್, ನಿತೇಶ್ ಕುಮಾರ್, ನಿತಿನ್ ಸಿಂಗ್, ರೋನಕ್, ವಿಶಾಲ್ ಚಾಹಲ್, ಸಚಿನ್ ತನ್ವರ್, ಅನುಜ್ ಗಾವಡೆ, ಧೀರಜ್ ಬೈಲ್ಮಾರೆ, ರಾಮ್‌ಕುಮಾರ್ ಮಾಯಾಂಡಿ, ಮೊಯಿನ್ ಸಫಾಗಿ, ಅಮೀರ್ಹೋಸೇನ್ ಬಸ್ತಾಮಿ, ಸೌರಭ್ ಫಾಗಾರೆ.

ತೆಲುಗು ಟೈಟಾನ್ಸ್ 2024 ತಂಡ

ಶಂಕರ್ ಗಡಾಯಿ, ಅಜಿತ್ ಪವಾರ್, ಅಂಕಿತ್, ಓಂಕಾರ್ ಪಾಟೀಲ್, ಪ್ರಫುಲ್ ಜವಾರೆ, ಸಂಜೀವಿ ಎಸ್, ಪವನ್ ಸೆಹ್ರಾವತ್, ಕ್ರಿಶನ್ ಧುಲ್, ವಿಜಯ್ ಮಲಿಕ್, ರೋಹಿತ್, ಸಾಗರ್, ಚೇತನ್ ಸಾಹು, ನಿತಿನ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಮಂಜೀತ್, ಆಶಿಶ್ ನರ್ವಾಲ್, ಅಮಿತ್ ಕುಮಾರ್.

ಯು ಮುಂಬಾ 2024 ತಂಡ

ಅಮೀರ್ ಮೊಹಮ್ಮದ್ ಜಫರ್ದಾನೇಶ್, ರಿಂಕು, ಶಿವಂ, ಬಿಟ್ಟು, ಗೋಕುಲಕಣ್ಣನ್ ಎಂ, ಮುಕಿಲನ್ ಷಣ್ಮುಗಂ, ಸೋಂಬೀರ್, ಸುನೀಲ್ ಕುಮಾರ್, ಮಂಜೀತ್, ಸನ್ನಿ, ದೀಪಕ್ ಕುಂದು, ಲೋಕೇಶ್ ಗೋಸ್ಲಿಯಾ, ಅಜಿತ್ ಚೌಹಾಣ್, ಅಮೀನ್ ಘೋರ್ಬಾನಿ, ಪರ್ವೇಶ್ ಭೈನ್‌ವಾಲ್, ಶುಭಂ ಕುಮಾರ್, ಎಂ ಚೋವರ್ ಧನಶೇಖರ್, ವಿಶಾಲ್ ಸಿಂಗ್ ಧನಶೇಖರ್, ಆಶಿಶ್ ಕುಮಾರ್, ಸತೀಶ್ ಕಣ್ಣನ್

ಯುಪಿ ಯೋಧಾಸ್ 2024 ತಂಡ

ಸುಮಿತ್, ಸುರೇಂದರ್ ಗಿಲ್, ಅಶು ಸಿಂಗ್, ಗಗನ ಗೌಡ ಎಚ್.ಆರ್, ಹಿತೇಶ್, ಶಿವಂ ಚೌಧರಿ, ಭರತ್ ಹೂಡಾ, ಸಾಹುಲ್ ಕುಮಾರ್, ಜಯೇಶ್ ಮಹಾಜನ್, ಗಂಗಾರಾಮ್, ಸಚಿನ್, ಕೇಶವ್ ಕುಮಾರ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಹೈದರಾಲಿ ಎಕ್ರಮಿ, ಮಹೇಂದರ್ ಸಿಂಗ್, ಭವಾನಿ ರಜಪೂತ್, ವಿವೇಕ್, ಅಕ್ಷಯ್ ಆರ್.

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.