Kasargod: ಲಾರಿಗಳಿಗೆ ನಕಲಿ ನಂಬರ್ ಪ್ಲೇಟ್; ಇಬ್ಬರ ಬಂಧನ
Team Udayavani, Aug 17, 2024, 7:20 PM IST
ಕಾಸರಗೋಡು: ತೆರಿಗೆ ವಂಚಿಸಲು ವಾಹನಗಳಿಗೆ ನಕಲಿ ನಂಬ್ರ ಪ್ಲೇಟ್ ತಯಾರಿಸಿದ ಆರೋಪದಡಿ ಲಾರಿಯ ಮಾಲಕ ಕುಂಬಳೆ ಕೊಯಿಪ್ಪಾಡಿ ಶಾಜಹಾನ್ ಮಂಜಿಲ್ನ ಅಬ್ದುಲ್ ಖಾದರ್ ಸಫಾÌನ್ (31) ಮತ್ತು ಸಹಾಯಕ ಮಟ್ಟನ್ನೂರು ಪೋರೋಂನ ಟಿ.ಕೆ. ನೌಫಲ್(31)ನನ್ನು ವಳಪಟ್ಟಣಂ ಪೊಲೀಸರು ಬಂಧಿಸಿದ್ದಾರೆ.
ಜುಲೈ 3ರಂದು ವಳಪಟ್ಟಣನಂನಲ್ಲಿ ಮೋಟಾರ್ ವಾಹನ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ವಂಚನೆ ಪತ್ತೆಯಾಗಿತ್ತು. ಚಾಲಕ ಪರಾರಿಯಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.