![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 19, 2024, 1:36 AM IST
ಹೊಸದಿಲ್ಲಿ: ಬಾಲಿವುಡ್‌ನ ಖಾನ್‌ತ್ರಯರು, ರಣ್‌ಬೀರ್ ಕಪೂರ್, ಅಕ್ಷಯ್ ಕುಮಾರ್‌ರೊಂದಿಗೆ ನಟಿಸದೇ ಇದ್ದದ್ದು ನನ್ನ ಆಯ್ಕೆ. ಈ ತಾರಾನಟರೊಂದಿಗೆ ನಟಿಸದೆಯೇ ಬಾಲಿವುಡ್‌ನಲ್ಲಿ ನಟಿಯೊಬ್ಬಳು ಛಾಪು ಮೂಡಿಸಬಹುದು ಎಂದು ತೋರಿಸಲು ಹೀಗೆ ಮಾಡಿದ್ದೆ ಎಂದು ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾತನಾಡಿ, ಈ 5 ನಟರೊಂದಿಗೆ ಉದ್ದೇಶಪೂರ್ವಕವಾಗಿಯೇ ಕೆಲಸ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತೇ ನೆ. ಇವರ ಚಿತ್ರಗಳಲ್ಲಿ ನಟಿಯರನ್ನು ಕೆಲವೇ ದೃಶ್ಯಗಳು ಹಾಗೂ ಹಾಡುಗಳಿಗೆ ಸೀಮಿತಗೊಳಿಸುತ್ತಾರೆ. ಹಾಗಾಗಿ ನಾನು ಆ ರೀತಿಯ ಪಾತ್ರ ಮಾಡುವುದಿಲ್ಲ ಎಂದಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.