ISRO; ಚಂದ್ರಯಾನ 4-5 ವಿನ್ಯಾಸ ಪೂರ್ಣ
ಮುಂದಿನ 5 ವರ್ಷದಲ್ಲಿ 70 ಉಪಗ್ರಹಗಳ ಉಡಾವಣೆ: ಸೋಮನಾಥ್
Team Udayavani, Aug 20, 2024, 9:55 PM IST
ನವದೆಹಲಿ: ಚಂದ್ರಯಾನ 4 ಮತ್ತು 5ರ ವಿನ್ಯಾಸಗಳು ಪೂರ್ಣಗೊಂಡಿವೆ. ಮುಂದಿನ 5 ವರ್ಷಗಳ ಅವಧಿಯಲಿ ಇಸ್ರೋ 70 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಚಂದ್ರನಿಂದ ಮಣ್ಣು ತರುವ ಯೋಜನೆಯನ್ನು ಚಂದ್ರಯಾನ-4 ಹೊಂದಿದ್ದು, 2028ರಲ್ಲಿ ಇದರ ಉಡಾವಣೆ ನಡೆಯಲಿದೆ. ಚಂದ್ರಯಾನ-5 ವಿನ್ಯಾಸವೂ ಸಹ ಪೂರ್ಣಗೊಂಡಿದ್ದು, ಸರ್ಕಾರದ ಒಪ್ಪಿಗೆಗೆ ಕಾಯುತ್ತಿದ್ದೇವೆ. ಅಲ್ಲದೇ ಮುಂದಿನ 5 ವರ್ಷಗಳಲ್ಲಿ 70 ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಈ 70 ಉಪಗ್ರಹಗಳಲ್ಲಿ 4 ನಾವಿಕ್, ಇನ್‌ಸ್ಯಾಟ್, ಕಾಟೋìಸ್ಯಾಟ್ ಉಪಗ್ರಹಗಳು ಸೇರಿರಲಿವೆ. ಸಮುದ್ರವನ್ನು ಅಧ್ಯಯನ ಮಾಡುವ ಉಪಗ್ರಹಗಳನ್ನು ಸಹ ಅಭಿವೃದ್ದಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಸೋಮನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.