Bramavara: ಚಿನ್ನ, ಹಣ ವಂಚನೆ: ಆರೋಪ
Team Udayavani, Aug 21, 2024, 8:16 PM IST
ಬ್ರಹ್ಮಾವರ: ಮಣಿಪಾಲದ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವಾಗಿ ಸುವಾಸಿನಿ ಮತ್ತು ವಾದಿರಾಜ ವಂಚಿಸಿರುವುದಾಗಿ ನಡೂರಿನ ನಿತ್ಯಾನಂದ ಅವರು ಆರೋಪಿಸಿದ್ದಾರೆ.
ತಾನು 35 ಲಕ್ಷ ರೂ. ಹಾಗೂ ಇತರರಿಂದ ಒಟ್ಟು 75 ಲಕ್ಷ ರೂ. ನೀಡಿದ್ದು, ನಗದು ಹಣವನ್ನು ನಿಶಾಂತ ಮನೋಹರ ಅವರ ಮೂಲಕ ಸಂಗ್ರಹಿಸಿದ್ದಾರೆ. ಚಿನ್ನವನ್ನು ಕೊಡದೆ, ಹೂಡಿಕೆ ಮಾಡಿದ ಹಣ ವಾಪಸ್ ನೀಡದೆ ಮೋಸ ಮಾಡಿರುವುದಾಗಿ ನಿತ್ಯಾನಂದ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.