Starbucks CEO: ಕಚೇರಿ ತಲುಪಲು ನಿತ್ಯ 1600 ಕಿ.ಮೀ. ಪಯಣಿಸುವ ಸ್ಟಾರ್ ಬಕ್ಸ್ ಸಿಇಒ
Team Udayavani, Aug 22, 2024, 8:21 AM IST
ಕ್ಯಾಲಿಫೋರ್ನಿಯಾ: ಸ್ಟಾರ್ಬಕ್ಸ್ನ ನೂತನ ಸಿಇಒ ಬ್ರಯಾನ್ ನಿಕೋಲ್ ಇನ್ನು ತಮ್ಮ ನಿವಾಸದಿಂದ 1,600 ಕಿ.ಮೀ. ದೂರದಲ್ಲಿರುವ ಕಚೇರಿಗೆ ನಿತ್ಯವೂ ಪ್ರಯಾಣಿಸಬೇಕಿದೆ.
ಇದಕ್ಕಾಗಿ ಸ್ಟಾರ್ಬಕ್ಸ್ ಸಂಸ್ಥೆ ನಿಕೋಲ್ಗೆ ಕಾರ್ಪೋರೆಟ್ ಜೆಟ್ ಅನ್ನೇ ಒದಗಿಸಿದೆ. ಸದ್ಯಕ್ಕೆ ಕ್ಯಾಲಿಫೋರ್ನಿಯಾದಲ್ಲಿ ನಿಕೋಲ್ ಮನೆಯಿದೆ. ಅಲ್ಲಿಂದ 1,600 ಕಿ.ಮೀ.ದೂರದ ಸಿಯಾಟಲ್ನಲ್ಲಿ ಸ್ಟಾರ್ಬಕ್ಸ್ ಕಚೇರಿ ಇದ್ದು, ಅಲ್ಲಿಗೇ ವಾಸಸ್ಥಳವನ್ನು ತತ್ಕ್ಷಣವೇ ಬದಲಾಯಿಸಲು ನಿಕೋಲ್ ನಿರಾಕರಿಸಿದ್ದಾರೆ.
ಹೀಗಾಗಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ. 3 ದಿನ ಕ್ಯಾಲಿಫೋರ್ನಿಯಾದಲ್ಲಿ, 3 ದಿನ ಸಿಯಾಟಲ್ನಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.