33,500 ಕೋಟಿ GST: ಇನ್ಫೋಸಿಸ್ ನೋಟಿಸ್ ರದ್ದು?
Team Udayavani, Aug 24, 2024, 1:11 AM IST
ಹೊಸದಿಲ್ಲಿ: ಐಟಿ ಸಂಸ್ಥೆ ಇನ್ಫೋಸಿಸ್‌ಗೆ 33,500 ಕೋಟಿ ರೂ. ಜಿಎಸ್‌ಟಿ ಪಾವತಿ ಕುರಿತಂತೆ ನೀಡಿರುವ ನೋಟಿಸನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ಹಿಂಪಡೆವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಬಗ್ಗೆ ಸೆ.9ರಂದು ದಿಲ್ಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಸಾಗರೋತ್ತರ ಸಂಸ್ಥೆಗಳ ಸೇವೆಗೂ ಜಿಎಸ್‌ಟಿ ಪಾವತಿಗೆ ಬೇಡಿಕೆ ಇಟ್ಟಿರುವುದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.