Anklets: ಮನಸೆಳೆವ ಕಾಲ್ಗೆಜ್ಜೆ


Team Udayavani, Aug 25, 2024, 4:05 PM IST

13-anklets

ಹೆಣ್ಣು ಮಕ್ಕಳ ಮನ ಗೆಲ್ಲುವ ಅದ್ಭುತವಾದ ಆಯುಧ ಎಂದರೆ ಅದು ಕಾಲ್ಗೆಜ್ಜೆ. ಘಲ್‌ ಎಂಬ ಶಬ್ದದಿಂದ ಆವೃತವಾದ ಗೆಜ್ಜೆ ಕಾಲಿನ ಪ್ರತೀಕವಾದರೆ,ಆ ಪಾದದ ಸೌಂದರ್ಯದಿಂದ ಹೆಣ್ಣಿನ ಜೀವನವೇ ಆಭರಣವಾಗುತ್ತದೆ.

ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಎಂದರೆ ಅಪಾರವಾದ ಪ್ರೀತಿ ಇರುವುದು ಸಹಜ. ಹುಟ್ಟಿನಿಂದಲೂ ಹೆಣ್ಣು ಗೆಜ್ಜೆಯ ನಾದಕ್ಕೆ ಮಾರು ಹೋಗುತ್ತಾಳೆ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕುಣಿಯುವಂತಹ ಕನ್ಯೆಯನ್ನು ನೋಡಿದರೆ ಆ ಗೆಜ್ಜೆಯ ಸಪ್ಪಳಕ್ಕೆ ರೋಮಾಂಚನವಾಗುವುದಂತು ಖಂಡಿತ. ಚಿಕ್ಕ ಮಕ್ಕಳಿದ್ದಾಗ ಹೆಣ್ಣು ಮಗುವಿಗೆ ಗೆಜ್ಜೆ ತೊಡಿಸಿ ಖುಷಿ ಪಡುತ್ತಾರೆ. ಆ ಮಗುವಿನ ಕಾಲ ಸಪ್ಪಳ  ಮನೆ ತುಂಬಾ ಸದ್ದು ಮಾಡುತ್ತಿದ್ದರೆ ಮನೆ ಮಂದಿಗೆಲ್ಲ ಸಂತಸ ತುಂಬಿರುವುದು ಎನ್ನಬಹುದು.

ಗೆಜ್ಜೆ ಕೇವಲ ಪಾದ ಶೃಂಗಾರಕ್ಕೆ ಮಾತ್ರವಲ್ಲ, ಸಂತೋಷವು ಅಡಗಿದೆ.ನಮ್ಮ ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೂ ಮಹತ್ವವಿದೆ. ವಿವಾಹವಾಗಿ ಪತಿಯ ಮನೆಗೆ ಕಾಲಿಟ್ಟ ವಧುವಿಗೆ ಗೆಜ್ಜೆ ತೊಡಿಸುವ ಪದ್ಧತಿಯು ಇದೆ. ಇದರಿಂದ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂಬ ವಾಡಿಕೆ ಇದೆ.

ಅದಲ್ಲದೆ ಕಾಲ್ಗೆಜ್ಜೆಯ ಶಬ್ಧ ಮನೆಯನ್ನು ಪ್ರವೇಶಿಸುವಾಗ ಸಕಾರಾತ್ಮಕ ಕ್ರಿಯೆಯನ್ನು ತಡೆಯುತ್ತದೆ ಎಂಬ ನಂಬಿಕೆಯೂ ಇವೆ. ಗೆಜ್ಜೆ ಹೆಣ್ಣಿನ ಕಾಲಿನ ಬಲವನ್ನು ಹೆಚ್ಚಿಸುತ್ತದೆ ಹಾಗೂ ಪವಿತ್ರವಾಗಿದ್ಯಟ್ಟಿರುತ್ತದೆ.  ಗೆಜ್ಜೆಗಳಿಲ್ಲದ ಕಾಲುಗಳು ಸಂಗೀತವೇ ಇಲ್ಲದ ಸಾಹಿತ್ಯದಂತೆ  ಎಂಬ ಮಾತಿದೆ. ಯಾಕೆಂದರೆ ಹೆಣ್ಣಿನ ನುಣುಪಾದ ಆ ನಾಜೂಕು ಪಾದಕ್ಕೆ ಬೆಳ್ಳಿಯ ಸರಪಳಿ ಅಂಟಿ ನಾದ ಹೋರಾಡಿಸುವಾಗ ನಾಲ್ಕೆ ನಾಲ್ಕು ಗೆಜ್ಜೆಗಳು ಬೆಳ್ಳಿಯ ಪಾದವನ್ನು ಸೊಗಸಾಗಿ ಕಾಣುತ್ತದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ  ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆಯ ವ್ಯಾಮೋಹವು ತೀರಾ ಕಡಿಮೆಯಾಗಿದೆ. ಇಂದಿನವರು ಗೆಜ್ಜೆಯ ಬದಲಾಗಿ ಕಪ್ಪು ಬಣ್ಣದ ಧಾರದ ಮೇಲೆ ವ್ಯಾಮೋಹವನ್ನು ಹೊಂದಿದ್ದಾರೆ. ಗೆಜ್ಜೆ ಕಟ್ಟಿದ ಆ ಸುಂದರವಾದ ಪಾದಗಳನ್ನು ನೋಡಿದರೆ ಹೃದಯದ ನಾಡಿ ಮಿಡಿತಗಳು ಸುದ್ದಿಯಾಗುವುದು. ಅದೆಷ್ಟೋ ಪಾದಗಳು ಕಾಲ್ಗೆಜ್ಜೆ ತೊಡಿಸದೆ ಇದ್ದು ಕಾಲುಗಳು ಸದ್ದಿಲ್ಲದೆ ಮೌನವಾಗಿ ಬಿಟ್ಟಿದೆ. ಇದರಿಂದ ಭಾರತೀಯ ಸಂಸ್ಕೃತಿಯಲ್ಲಿ ಗೆಜ್ಜೆಯ ಮಹತ್ವ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭೂಮಿಯಲ್ಲಿ ಸಂಸ್ಕೃತಿ ಬೆಳೆಯಬೇಕಾದರೆ ಕಾಲ್ಗೆಜ್ಜೆಯ ಜತೆಗೆ ಇನ್ನಿತರ ಸಂಪ್ರದಾಯವನ್ನು ಅಳವಡಿಸಿಕೊಂಡರೆ ಭಾರತ ದೇಶವು ಉತ್ತಮ ಆಚಾರ ವಿಚಾರ, ಪದ್ಧತಿಗಳಿಂದ ಮುಂದೂಡಬಹುದು.

- ಆಶಾದಾಸಪ್ಪ ನಾಯ್ಕ

ಉಡುಪಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.