Nagarjuna ಅಕ್ರಮ ಒತ್ತುವರಿ ತೆರವಿಗೆ ಭಗವದ್ಗೀತೆ ಪ್ರೇರಣೆ: ರೇವಂತ್ ರೆಡ್ಡಿ
Team Udayavani, Aug 26, 2024, 6:32 AM IST
ಹೈದರಾಬಾದ್: ತೆಲುಗು ನಟ ನಾಗಾರ್ಜುನ ಒಡೆ ತನದ ಸಭಾಂಗಣ ಕೆಡವಿ ಹಾಕಿದ್ದನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಅಕ್ರಮ ನಿರ್ಮಾಣ ಕೆಡವಿ ಹಾಕಲು ಶ್ರೀಕೃಷ್ಣ ಭಗವದ್ಗೀತೆ ಯಲ್ಲಿ ಬೋಧಿಸಿದ ಸಂದೇ ಶವೇ ಪ್ರೇರಣೆ ಎಂದಿದ್ದಾರೆ. ಸರಕಾರಿ ಜಾಗದ ಒತ್ತು ವರಿ ಯನ್ನು ನಾವು ಎಂದಿಗೂ ಬೆಂಬಲಿಸಲ್ಲ. ಒತ್ತಡಕ್ಕೂ ಮಣಿಯುವುದಿಲ್ಲ. ಭಗವ ದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಒಳ್ಳೆಯರನ್ನು ರಕ್ಷಿಸಲು ಅಧರ್ಮದ ವಿರುದ್ಧ ಧರ್ಮ ಪರಿಪಾಲನೆ ಮಾಡಿದ್ದೇ ನೆ ಹೊರತು ರಾಜಕೀಯ ಮಾಡಿಲ್ಲ ಎಂದಿದ್ದಾರೆ. ನಮ್ಮ ಸರಕಾರ ಶ್ರೀಕೃಷ್ಣನ ಧರ್ಮದ ಅನುಸಾರ ಆಡಳಿತ ನಡೆಸುತ್ತಿದೆ ಎಂದು ರೇವಂತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.