![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Aug 29, 2024, 9:17 AM IST
ಹೊಸದಿಲ್ಲಿ: ಆಹಾರ ವಿತರಣೆ ಮತ್ತು ಕ್ವಿಕ್ ಕಾಮರ್ಸ್ ಸೇವಾ ಸಂಸ್ಥೆ ಸ್ವಿಗ್ಗಿಯ ಅಲ್ಪ ಪ್ರಮಾಣದ ಷೇರುಗಳನ್ನು ನಟ ಅಮಿತಾಭ್ ಬಚ್ಚನ್ ಕುಟುಂಬ ತನ್ನದಾಗಿಸಿಕೊಂಡಿದೆ.
ಸ್ವಿಗ್ಗಿ ನೌಕರರು ಮತ್ತು ಆರಂಭಿಕ ಹೂಡಿಕೆದಾರರ ಷೇರುಗಳನ್ನು ಬಿಗ್ ಬಿ ಕೊಂಡಿದ್ದಾರೆ. ಈ ಪ್ರಕ್ರಿಯೆಯಿಂದಾಗಿ ಸ್ವಿಗ್ಗಿ ತನ್ನ ಪ್ರತಿಸ್ಫರ್ಧಿಗಳಾದ ಜೊಮ್ಯಾಟೋ ಮತ್ತು ಜೆಪ್ಟೊಗಳಿಗೆ ಪ್ರಬಲ ಪೈಪೊಟಿ ಒಡ್ಡುವ ಸಾಧ್ಯತೆಗಳಿವೆ. ಐಪಿಒ ಮೂಲಕ ಸ್ವಿಗ್ಗಿ ಮಾರುಕಟ್ಟೆ ಮೌಲ್ಯವನ್ನು 1.25 ಶತಕೋಟಿ ಡಾಲರ್‌ಗಳಿಗೆ ಹಿಗ್ಗಿಸಿಕೊಳ್ಳುವ ಗುರಿ ಹೊಂದಿದೆ.
ಇದನ್ನೂ ಓದಿ: Security Upgraded: ಭಾಗವತ್‌ಗೆ ಈಗ ಅಮಿತ್ ಶಾ, ರಾಹುಲ್ ಗಾಂಧಿಗೆ ಸರಿಸಮ ಭದ್ರತೆ
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.