Paralympics;ನಿರಾಶ್ರಿತ ತಂಡದ ಪರ ಮೊದಲ ಪದಕ ಗೆದ್ದ ಅಫ್ಘಾನ್ ಕ್ರೀಡಾಪಟು
Team Udayavani, Aug 31, 2024, 6:17 AM IST
ಪ್ಯಾರಿಸ್: ವನಿತೆಯರ ಪ್ಯಾರಾ ಟೇಕ್ವಾಂಡೊ 47 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿರುವ ಅಫ್ಘಾನಿಸ್ಥಾನದ ಆ್ಯತ್ಲೀಟ್ ಝಕಿಯಾ ಖುದಾದಾದಿ ಇತಿಹಾಸ ನಿರ್ಮಿಸಿ ದ್ದಾರೆ. ಅವರು ಈ ಕೂಟದಲ್ಲಿ ಪದಕ ಗೆದ್ದ ನಿರಾಶ್ರಿತರ ತಂಡದ ಮೊದಲ ಕ್ರೀಡಾಪಟು ಆಗಿದ್ದಾರೆ. ಝಕಿಯಾ ಟರ್ಕಿಯ ಎಕಿನಿಕ್ ನುರ್ಸಿಹಾನ್ ವಿರುದ್ಧ ಜಯ ಗಳಿದರು. ಒಂದು ಕೈಯಿಲ್ಲದೆ ಜಯಿಸಿದ ಝಕಿಯಾ, 11ನೇ ವರ್ಷದಿಂದಲೇ ತನ್ನ ಊರು ಹೇರತ್ನ ಜಿಮ್ನಲ್ಲಿ ಗುಟ್ಟಾಗಿ ಅಭ್ಯಾಸ ನಡೆಸಿ ಈಗ ಪದಕ ಗೆಲ್ಲುವ ವರೆಗೆ ಬೆಳೆದಿದ್ದಾರೆ ಎನ್ನುವುದು ವಿಶೇಷ. ತಾಲಿಬಾನ್ ಆಡಳಿತವಿರುವ ಅಫ್ಘಾನ್ನಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲವಾದ್ದರಿಂದ ಝಕಿಯಾ ನಿರಾಶ್ರಿತರ ತಂಡದಿಂದ ಪ್ಯಾರಾಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಒಂದೇ ಫ್ರೇಮ್ನಲ್ಲಿ ಗಂಭೀರ್- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು
T20 world cup 2024; ವನಿತೆಯರ ವಿಶ್ವಕಪ್ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ
Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್ ದ್ರಾವಿಡ್
Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ
China Open Badminton: ಪ್ರಿಯಾಂಶು ರಾಜಾವತ್ ಹೊರಕ್ಕೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.