Paralympics: ಆರ್ಚರಿ; ಶೀತಲ್, ಸರಿತಾ ನಿರ್ಗಮನ
Team Udayavani, Aug 31, 2024, 10:55 PM IST
ಪ್ಯಾರಿಸ್: ವನಿತಾ ಆರ್ಚರಿಯಲ್ಲಿ ಭಾರತಕ್ಕೆ ಭಾರೀ ಆಘಾತ ಎದುರಾಗಿದೆ. ಪದಕದ ಭರಸೆಗಳಾಗಿದ್ದ “ಆರ್ಮ್ಲೆಸ್ ವಂಡರ್’ ಶೀತಲ್ ದೇವಿ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಹಾಗೂ ಸರಿತಾ ಕುಮಾರಿ ಕ್ವಾರ್ಟರ್ ಫೈನಲ್ ಸೋತು ನಿರ್ಗಮಿಸಿದರು.
ಶೀತಲ್ ದೇವಿ ಚಿಲಿಯ ಮರಿಯಾನಾ ಝುನಿಗಾ ವಿರುದ್ಧ ಏಕೈಕ ಅಂಕದಿಂದ ಸೋತರು (137-138). ಸರಿತಾ ಕುಮಾರಿ ಟರ್ಕಿಯ ಓಜ್ನುರ್ ಕ್ಯೂರ್ ವಿರುದ್ಧ 140-145 ಅಂತರದಿಂದ ಸೋಲನುಭವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.