Russia ಗುಪ್ತಚರ ಖ್ಯಾತಿಯ “ವಾಲ್ಡಿಮಿರ್’ ತಿಮಿಂಗಿಲ ಸಾವು
Team Udayavani, Sep 2, 2024, 1:36 AM IST
ಓಸ್ಲೋ: ರಷ್ಯಾದ ಗುಪ್ತಚರನೆಂದೇ ಪ್ರಖ್ಯಾತವಾಗಿದ್ದ “ವಾಲ್ಡಿಮಿರ್’ ಹೆಸರಿನ ಬೆಲುಗ ತಿಮಿಂಗಿಲ ನಾರ್ವೆ ಕರಾವಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 2019ರಲ್ಲಿ ಈ ಪ್ರದೇಶದಲ್ಲಿ ಈ ಬಿಳಿ ತಿಮಿಂಗಿಲ ಮೊದಲ ಬಾರಿಗೆ ಕಂಡುಬಂದಿದ್ದು, ಇದಕ್ಕೆ “ವಾಲ್ಡಿ ಮಿರ್’ ಎಂದು ಹೆಸರಿಡಲಾಗಿತ್ತು. ರಷ್ಯಾದಲ್ಲಿ ತಯಾರಿಸಲಾಗಿದ್ದ ಬೆಲ್ಟನ್ನು ಈ ತಿಮಿಂಗಿಲ ಧರಿಸಿದ್ದ ಕಾರಣ ಇದು ರಷ್ಯಾದ ಕಣ್ಗಾವಲು ಗುಪ್ತಚರನಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.