Surathkal: ಹದೆಗೆಟ್ಟ ಸೇತುವೆಗಳ ಶಾಶ್ವತ ದುರಸ್ತಿಗೆ ಸಿಗಲಿ ಚಾಲನೆ
Team Udayavani, Sep 3, 2024, 4:32 PM IST
ಸುರತ್ಕಲ್: ಸುರತ್ಕಲ್ ಹಾಗೂ ವಿದ್ಯಾನಗರ ರೈಲ್ವೇ ಮೇಲ್ಸೆತುವೆ ಇಲ್ಲಿನ ಜನತೆಗೆ ಶಾಪ ಎಂಬಂತೆ ಸಾರ್ವಜನಿಕರ ಅನ್ನಿಸಿತೊಡಗಿದೆ. ಹಾಕಿದ ಡಾಮರು ಮಳೆ ಪಾಲಾಗಿ ಇಂದು ಹೊಂಡ ಮಾತ್ರ ಉಳಿದಿದೆ.
ಸುರತ್ಕಲ್ ಕಷ್ಣಾಪುರ, ಕಾನಾ ಬಾಳ ಗ್ರಾಮದ ವರಿಗೆ ಪ್ರತೀ ನಿತ್ಯ ಓಡಾಡುವ ಮಂದಿಗೆ ಈ ಸೇತುವೆ ದಾಟಿಯೇ ಹೋಗಬೇಕು. ನಿತ್ಯ ಸೇತುವೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲುಗಳ ಕಂಡು ಬರುತ್ತವೆ. ಜತೆಗೆ ರೋರೋ ಲಾರಿಗಳ ಓಡಾಟ, ಟ್ಯಾಂಕರ್‌ಗಳ ಸಾಲು ಸಾಲು ಓಡಾಟ ಈ ಸೇತುವೆಯನ್ನು ಮತ್ತಷ್ಟು ಕುಲಗೆಡಿಸಿದೆ. ಸೇತುವೆಯ ಇಕ್ಕೆಲಗಳಲ್ಲಿ ಪಾಲಿಕೆ ಕಾಂಕ್ರೀಟ್ ಹಾಕಿ ತನ್ನ ಕರ್ತವ್ಯ ಮೆರೆದಿದೆ. ಇತ್ತೀಚೆಗೆ ಕೊಂಕಣ ರೈಲ್ವೇ ಇಲಾಖೆ ಸೇತುವೆ ಮೇಲ್ಭಾಗ ಶಾಶ್ವತ ದುರಸ್ತಿಗೆ ಪಾಲಿಕೆಗೆ ಅನುಮತಿ ನೀಡಿದ್ದು ಶೀಘ್ರ ಶಾಶ್ವತ ಕಾಮಗರಿಗೆ ಮುಂದಾಗಬೇಕೆಂದು ಜನರ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.