Pavitra Gowda: ನನ್ನ ತಾಯಿ ಬೆಸ್ಟ್ ಮಾಮ್; ಪವಿತ್ರಾಗೌಡ ಪುತ್ರಿಯ ಪೋಸ್ಟ್
Team Udayavani, Sep 5, 2024, 11:20 AM IST
ಬೆಂಗಳೂರು: ಒಂದೆಡೆ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾಗೌಡ ವಿರುದ್ಧ ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಸಿದರೆ, ಮತ್ತೂಂದೆಡೆ ಆಕೆಯ ಪುತ್ರಿ ಇನ್ಸ್ಟ್ರಾಗ್ರಾಂ ನಲ್ಲಿ ತಾಯಿ ಬಗ್ಗೆ ಭಾವನಾತ್ಮಕ ವಾಗಿ ಬರೆದುಕೊಂಡಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲಿದ್ದರೂ, ಎಂಥದ್ದೇ ಸನ್ನಿವೇಶ ಎದುರಾದರೂ, ಯಾವುದೇ ಸಮಯದಲ್ಲಾಗಲಿ, ನಾನು ಯಾರನ್ನಾದರೂ ಸುಲಭವಾಗಿ ಅವಲಂಬಿಸಬಹುದು ಅಂದರೆ ಅದು ನನ್ನ ತಾಯಿ. ಯಾವುದೇ ಸಮಯದಲ್ಲಾಗಲಿ, ಸಂದರ್ಭದಲ್ಲಾಗಲಿ ನನ್ನ ತಾಯಿ ನನ್ನ ಜತೆ ನಿಲ್ಲುತ್ತಾರೆ. ನನ್ನ ತಾಯಿಯ ಈ ಗುಣವೇ ನನಗಿಷ್ಟ. ನನ್ನ ತಾಯಿ “ಬೆಸ್ಟ್ ಮಾಮ್’. ಅಂತಹ ತಾಯಿಯನ್ನು ಪಡೆಯೋಕೆ ನಾನು ಪುಣ್ಯ ಮಾಡಿದ್ದೇನೆ, ಅದೃಷ್ಟ ಮಾಡಿದ್ದೇನೆ. ಐ ಲವ್ ಯೂ ಅಮ್ಮ’ ಎಂದು ಇನ್ಸ್ಟ್ರಾಗ್ರಾಂ ಸ್ಟೋರಿಯಲ್ಲಿ ಪವಿತ್ರಾಗೌಡ ಪುತ್ರಿ ಖುಷಿ ಗೌಡ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.