Rules ಪಾಲಿಸದಿದ್ದರೆ ವಿಕಿಪೀಡಿಯಾ ಬಂದ್: ಹೈಕೋರ್ಟ್ ಎಚ್ಚರಿಕೆ
Team Udayavani, Sep 6, 2024, 6:44 AM IST
ಹೊಸದಿಲ್ಲಿ: “ಭಾರತೀಯ ಕಾನೂನುಗಳ ಪಾಲಿಸದ ನಿಮಗೆ ಭಾರತ ಇಷ್ಟವಿಲ್ಲದಿದ್ದಲ್ಲಿ, ದಯವಿಟ್ಟು ಭಾರತ ದಲ್ಲಿ ಸೇವೆ ನೀಡಬೇಡಿ, ನಿಮ್ಮ ತಾಣವನ್ನು ಬಂದ್ ಮಾಡುವಂತೆ ನಾವೇ ಸರಕಾರಕ್ಕೆ ಹೇಳುತ್ತೇವೆ’ ಎಂದು ಆನ್ಲೈನ್ ವಿಶ್ವಕೋಶ ವಿಕಿಪೀಡಿಯಾಗೆ ದಿಲ್ಲಿ ಹೈಕೋರ್ಟ್ ಎಚ್ಚರಿಸಿದೆ.
ಎಎನ್ಐ ಸುದ್ದಿ ಸಂಸ್ಥೆ ಕುರಿ ತಂತೆ ವಿಕಿಪೀಡಿಯಾ ಮಾಹಿತಿಯಲ್ಲಿ “ಎಎನ್ಐ- ಭಾರತ ಸರಕಾರದ ಪ್ರಚಾರ ಸಾಧನ’ ಎಂದು ತಿದ್ದು ಪಡಿ ಮಾಡಿದ್ದನ್ನು ವಿರೋಧಿಸಿ ವಿಕಿಪೀಡಿಯಾ ಮೇಲೆ ಎಎನ್ಐ ಮಾನನಷ್ಟ ಪ್ರಕರಣ ದಾಖಲಿಸಿತ್ತು. ವಿಚಾ ರಣೆ ನಡೆಸಿದ್ದ ಹೈಕೋರ್ಟ್, ತಿದ್ದುಪಡಿ ನಡೆಸಿದವರ ಮಾಹಿತಿ ಬಹಿರಂಗಪಡಿಸುವಂತೆ ಸೂಚಿಸಿತ್ತು. ನಿಗದಿತ ವೇಳೆಯಲ್ಲಿ ಮಾಹಿತಿ ನೀಡದ ವಿಕಿಪೀಡಿಯಾ “ತಾನು ಭಾರತದ ಸಂಸ್ಥೆಯಲ್ಲದ ಕಾರಣ ದಾಖಲೆಗಳನ್ನು ನೀಡುವಲ್ಲಿ ತಡವಾಗಿದೆ” ಎಂದು ಸಬೂಬು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.