S3 : EP – 71 : ಮಹಾ ಯುದ್ಧದ ವ್ಯೂಹ | Mahabharata war


UV Podcast, Sep 6, 2024, 4:41 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಮಹಾಯುದ್ಧಕ್ಕೆ ಪೂರ್ವವಾಗಿ ಕೌರವ- ಪಾಂಡವರಿಂದ ವ್ಯೂಹ ರಚನೆ ಆಗ್ತದೆ ಆಗ.. ಸಂಜಯ ದೃತರಾಷ್ಟ್ರನಿಗೆ ಹೇಳ್ತಾನೆ.. ಮಹಾ ಯುದ್ಧಕ್ಕೆ ಮಹಾ ಸಿದ್ಧತೆಗಳಾದವು. ಎರಡೂ ಕಡೆಗಳಲ್ಲಿ ಸಾಗರದಂತೆ ಸೈನ್ಯ ಸೇರಿತ್ತು ಈಗ ಎರಡೂ ಕಡೆಯಲ್ಲಿನ ಪ್ರಮುಖರು ಒಂದು ಕಡೆಯಲ್ಲಿ ಸಮಾಲೋಚಿಸಿ ಯುದ್ಧ ನಿಬಂಧನೆಗಳನ್ನು ರೂಪಿಸಿದರು.. ಆಮೇಲೆ ಏನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

mahabharatha-73

S3 : EP – 77 : ಹೇಗಿತ್ತು ಮಹಾಭಾರತದ ಹತ್ತನೆ ದಿನ

fam

S1EP – 467 :ಬದುಕೆಂದರೆ ಏನು ?

guru

S1EP – 466 : ಪ್ರಾಚೀನ ಜೆನ್ ಕಥೆ

mother-

S1EP – 465 : ಮಗ ಸಮುದ್ರದಲ್ಲಿ ಮುಳುಗಿ ಹೋದಾಗ

bheeshma-

S3 : EP – 76 : ಭೀಷ್ಮರ ಮೇಲೆ ಬಾಣ ಪ್ರಹಾರ


ಹೊಸ ಸೇರ್ಪಡೆ

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singam Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.