UV Fusion: ವಿಘ್ನ ವಿನಾಯಕನಿಗೆ ನಮನ

Team Udayavani, Sep 8, 2024, 8:00 AM IST

20

ಶ್ರೇಷ್ಠ ಪರಂಪರೆಯ ಪುಣ್ಯ ಭೂಮಿಯೇ ಭಾರತ. ಇಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಗಣೇಶ ಹಬ್ಬವನ್ನು ಪ್ರತಿ ವರ್‌ಷದ ಬಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತ ದೆ. ಶ್ರೀ ವಿನಾಯಕನ ಜನ್ಮವು ಸಾಮಾನ್ಯ ವಾದುದಲ್ಲ ತನ್ನ ತಾಯಿಯ ಶ್ರೀ ರಕ್ಷೆಗೆ ಜನ್ಮ ತಾಳಿದವನೇ ಗಣೇಶ.

ಎಲ್ಲ ಕಡೆ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಾವು ಸ್ವಾತಂತ್ರ್ಯ ಸಿಗುವ ಮೊದಲೇ ಆಚರಿಸಿದ್ದೇವೆ. 1630-1680ರಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿಯು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿದ್ದರು, ಆದರೇ ಬ್ರಿಟಿಷ್‌ ಆಳ್ವಿಕೆಯ ಬಳಿಕ ಗಣೇಶ ಹಬ್ಬದ ಆಚರಣೆಯು ರಾಜ್ಯದ ಪ್ರೋತ್ಸಾಹವನ್ನು ಕಳೆದುಕೊಂಡಿತು. ಗಣೇಶನ ಹಬ್ಬದಿಂದ ಹಿಂದೂಗಳು ಒಗ್ಗಟ್ಟಿನಲ್ಲಿ ಇರುವುದನ್ನು ತಿಳಿದು ಈ ರೀತಿ ಆದರೆ ನಮಗೆ ಉಳಿಗಾಲವಿಲ್ಲ ಎಂದು ಮನಗಂಡು ಹಬ್ಬದ ಆಚರಣೆ ಮಾಡುವಂತಿಲ್ಲ ಎಂದು ತಡೆಯುತ್ತಾರೆ.

ಆದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾಕಾರದ ಲೋಕಮಾನ್ಯ ಬಾಲಗಂಗಾಧರ ತಿಲಕ್‌  1892ರಲ್ಲಿ ತನ್ನ ಸಾರ್ವಜನಿಕ ವಿರೋಧಿ ಶಾಸನದ ಮೂಲಕ ಹಿಂದೂ ಕೂಟಗಳ ಮೇಲಿನ ನಿಷೇಧವನ್ನು ತಪ್ಪಿಸಿ ತಿಲಕರು ಪುಣೆಯಲ್ಲಿ ಪುನಃ ಉತ್ಸವವನ್ನು ಪ್ರಾರಂಭಿಸಿದರು.

ಚೌತಿ ಹಬ್ಬ ಎಲ್ಲರು ಜತೆ ಸೇರಿ ಸಂಭ್ರಮಿಸುವ ಹಬ್ಬ. ಮಣ್ಣಿನಲ್ಲಿ ಅಥವಾ ಬೆಳ್ಳಿಯಲ್ಲಿ ಗಣೇಶನ ಪ್ರತಿಮೆ ಮಾಡಿ, ಮನೆ-ಮನೆಯಲ್ಲಿ, ಮಂದಿರಗಳಲ್ಲಿ ಪ್ರತಿಮೆ ಇಟ್ಟು ವಿನಾಯಕನಿಗೆ ಇಷ್ಟವಾದ ನಾನಾ ಬಗೆಯ ಸಿಹಿ ತಿನಿಸುಗಳನ್ನು ನೈವೇದ್ಯ ಇಟ್ಟು ಪೂಜೆ ಮಾಡುತ್ತಾರೆ.

ಬಳಿಕ ಗಣಪನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.ಈ ಸಂದರ್ಭದಲ್ಲಿ ದಾರಿಯುದಕ್ಕೂ ಮೆರವಣಿಗೆ ಹೋಗುವುದೇ ಚಂದ. ಮೆರವಣಿಗೆ ಅಂದರೆ ಹುಲಿ ವೇಷ, ಚೆಂಡೆ, ಕುಣಿತ ಭಜನೆ, ಗೊಂಬೆ ಕುಣಿತ, ನೃತ್ಯ ಹೀಗೆ ಮುಂತಾದ ಸಾಂಪ್ರದಾಯಿಕ ಪದ್ಧತಿ ಯಲ್ಲಿ ಗಣೇಶನನ್ನು ನದಿ ಅಥವಾ ಸರೋವರದ ಮಧ್ಯೆ ವಿಸರ್ಜನೆ ಮಾಡಲಾಗುತ್ತದೆ.

ಆದರೆ ಈಗ ಕಾಲ ಬದಲಾಗಿದ್ದು, ಸಂಪ್ರದಾಯದ ಹೆಸರಲ್ಲಿ ಆಚರಣೆಯ ಮಹತ್ವವನ್ನು ಅರಿಯದೆ ಎಲ್ಲೆಂದರಲ್ಲಿ ಕುಡಿದು ಕುಪ್ಪಳಿಸುವುದನ್ನು ಕಾಣಬಹುದು. ವಿಜೃಂಭಿಸುವ ಸಲುವಾಗಿ ಅಥವಾ ಇನ್ನೊಬ್ಬರಿಗಿಂತ ಮೇಲಾಗಿ ನಾನೇ ಕಾಣುವ ಸಲುವಾಗಿ ಈ ಹಬ್ಬದ ಆಚರಣೆ ಮಾಡುವುದು ಸಲ್ಲದು. ಒಗ್ಗಟ್ಟಿನಲ್ಲಿ ಬಲವಿರಲಿ ಎಂದು ಈ ಹಬ್ಬ ಮಾಡಿದರೆ ನಮ್ಮ ದೇಶದ ಕೆಲವು ಕಡೆ ಇದು ಒಂದು ಸ್ಪರ್ಧೆಯಾಗಿ ಬಿಟ್ಟಿವೆ. ಆ ಗಲ್ಲಿಗಿಂತಲೂ ನಮ್ಮ ಗಣೇಶನ ವಿಗ್ರಹ ದೊಡ್ಡದಾಗಿರಬೇಕು, ನಾವೇ ಮೊದಲು ವಿಸರ್ಜನೆ ಮಾಡಬೇಕು ಹೀಗೆ ಹಲವಾರು ಆಟಗಳು. ಹಿಂದಿನ ಕಾಲದಲ್ಲಿ ಒಂದು ಗಲ್ಲಿಗೆ ಒಂದೇ ವಿಗ್ರಹ ಇದ್ದರು ಏನೋ ಒಂದು ಖುಷಿ ಆದರೆ ಈಗ ಎಷ್ಟು ಕ್ಲಬ್‌ ಎಷ್ಟು ಮಂದಿರ ಇದೆ ಅಷ್ಟು ವಿಗ್ರಹ ಅಷ್ಟೇ ಸ್ಪರ್ಧೆ.

-ಕಾವ್ಯಾ

ಪೆರುವಾಡು, ಕುಂಬಳೆ

ಟಾಪ್ ನ್ಯೂಸ್

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.