UV Fusion: ಅವಸರಿಸಬೇಡಿ ನಿಧಾನವಾಗಿ ಹೆಜ್ಜೆಯಿಡಿ

Team Udayavani, Sep 8, 2024, 1:30 PM IST

14-uv-fusion

ಈ ವಿಶಾಲವಾದ ಸಂಕಿರ್ಣ ಪ್ರಪಂಚದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅವಸರ. ಆದರೆ ತಾಳ್ಮೆ ಎಲ್ಲದಕ್ಕೂ ತಳಪಾಯವಲ್ಲವೆ. ಈಗಿನ ವಾಸ್ತವಿಕ ಪ್ರಪಂಚದಲ್ಲಿ ಎಲ್ಲರದು ಎಲ್ಲದಕ್ಕೂ ಅವಸರವೆ ನಿಧಾನ ಪ್ರವೃತ್ತಿಯೆ ಮನುಷ್ಯರಲ್ಲಿ ಇಲ್ಲವೆಂದಾಗ ತಾಳ್ಮೆ ಬರುವುದೆಲ್ಲಿಂದ. ಏನೇನೋ ಆಗಬೇಕೆಂದು ಹೊರಟವರು ಏನು ಆಗದೆ ಹಾಗೆ ಉಳಿದ ಎಷ್ಟೋ ಘಟನೆಗಳನ್ನು ನಿತ್ಯವೂ ನೋಡುತ್ತೇವೆ.

ಚಿತ್ರ ಬರೆಯುವ ಚಿತ್ರಗಾರನೊಬ್ಬ ಹಲವು ಬಗೆಯ ಚಿತ್ರಗಳನ್ನು ಬರೆದು ಪ್ರಸಿದ್ದಿಯಾಗಬೇಕೆಂಬ ಮಹದಾಸೆ ಹೊಂದಿದ್ದ. ಪ್ರತಿಗಳಿಗೆಗೊಂದು ಚಿತ್ರ ಬರೆದು ರವಿವರ್ಮನಂತಾಗಬೇಕು, ಲಿಯನಾಡೋì ಡಾವಿಂಚಿಯಂತಾಗಬೇಕು ಎಂದೆಲ್ಲ ಕನಸುಗಳನು ಹೊಂದಿ ಬರೆಯುತ್ತಲೆ ಇದ್ದ ಆದರೆ ಬರೆಯುವ ಚಿತ್ರಗಳಲ್ಲಿ ಒಂದು ಕಲ್ಪನೆಬೇಕು ಜತೆಗೆ ಆ ಚಿತ್ರ ಕಥೆ ಹೇಳಬೇಕು. ಹೀಗಿರುವಾಗ ಚಿತ್ರ ಪ್ರದರ್ಶನದಲ್ಲಿ ಈತನ ಚಿತ್ರಗಳು ಹೆಚ್ಚಾಗಿ ಮಾರಾಟವಾಗಲಿಲ್ಲ. ಇದನ್ನು ಗಮನಿಸಿದ ಇನ್ನೊಬ್ಬ ಅನುಭವಿಕ ಚಿತ್ರಗಾರ ತರುಣ ಚಿತ್ರಗಾರನನ್ನು ಹುಡುಕಿಕೊಂಡು ಹೊರಟ. ವನದಲ್ಲಿ ಚಿಂತಿಸುತ್ತ ಕುಳಿತ ಇತನನ್ನು ಆತ ಹೀಗೆ ಹೇಳಿದ ನೋಡು ನಿನ್ನಲ್ಲಿ ಸೃಜಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ನಿಧಾನವಾಗಿ ಯೋಚಿಸಿ ಸೃಜಿಸು ಅಂದಾಗ ಅದು ಯಶಸ್ಸು ಪಡೆಯುತ್ತದೆ ಎಂದು ಬೆನ್ನು ತಟ್ಟಿದ. ತರುಣ ಚಿತ್ರಗಾರ ಅವನಂತೆ ನಡೆದು ಮುಂದೆ ದೊಡ್ಡ ಚಿತ್ರಗಾರನಾದ. ಹೀಗೆ ಜೀವನದಲ್ಲಿ ಅವಸರಿಸಿದರೆ ಏನೇನು ಆಗಲು ಸಾಧ್ಯವಿಲ್ಲ. ನಿಧಾನಿಸಿ ಯೋಚಿಸಬೇಕು ಹಾಗೂ ಪ್ರತಿಯೊಂದನ್ನು ಗಮನಿಸಿ ಕಾರ್ಯಪ್ರವೃತ್ತರಾಗಬೇಕು ಅಂದಾಗ ಮಾತ್ರ ಎಲ್ಲವೂ ಸಾಧ್ಯ.

ನಾವೇಕೆ ಪ್ರತಿಕ್ಷಣ ಎಡಹುತ್ತೇವೆಂದರೆ ಅವಸರದ ಹೆಜ್ಜೆಯನ್ನು ಇಡುತಿದ್ದೇವೆಂದರ್ಥ. ಹೀಗಾದಾಗ ನಿಧಾನತೆಯ ಪ್ರವೃತ್ತಿಯ ಅರಿವು ಯಾವಾಗ ಆಗಬೇಕು. ಯೋಚಿಸಿ ಇಟ್ಟ ಜೀವನದ ಸಾರ್ಥಕತೆಯನು ತೋರಿಸುತ್ತದೆ.

 ಶಂಕರಾನಂದ

ಹೆಬ್ಟಾಳ

ಟಾಪ್ ನ್ಯೂಸ್

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.