Paralympics; ಟೋಕಿಯೊದಲ್ಲಿ 19, ಪ್ಯಾರಿಸ್‌ನಲ್ಲಿ 29: ಭಾರತದ ದಾಖಲೆ ಜಿಗಿತ

Team Udayavani, Sep 9, 2024, 6:45 AM IST

1-para-a

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಮುಗಿದಿದೆ. ಭಾರತ ಅಸಾಮಾನ್ಯ ಸಾಧನೆಗೈದು ವಿಜೃಂಭಿಸಿದೆ. ಒಟ್ಟು 13 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ ಭಾರತ, 29 ಪದಕಗಳನ್ನು ಗೆದ್ದು ನೂತನ ಎತ್ತರಕ್ಕೇರಿದೆ. ಟೋಕಿಯೊದಲ್ಲಿ 19 ಪದಕ ಗೆದ್ದಿತ್ತು. ಪ್ಯಾರಿಸ್‌ನಲ್ಲಿ 7 ಚಿನ್ನ, 9 ಬೆಳ್ಳಿ, 13 ಕಂಚು ಒಲಿದಿದೆ. ಟೋಕಿಯೊ ಪದಕಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ 18ಕ್ಕೆ ಜಿಗಿದಿದೆ.

2 ಕೂಟ, 48 ಪದಕ
ಪ್ಯಾರಾಲಿಂಪಿಕ್ಸ್‌ ಶುರುವಾಗಿದ್ದು 1960ರಲ್ಲಿ. ಒಟ್ಟು 4 ಕೂಟಗಳಲ್ಲಿ ಭಾರತೀಯರು ಸ್ಪರ್ಧಿಸಿರಲಿಲ್ಲ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ ವರೆಗೆ ಭಾರತ ಪಾಲ್ಗೊಂಡ 11 ಕೂಟಗಳಲ್ಲಿ 4 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ 12 ಪದಕಗಳನ್ನಷ್ಟೇ ಗೆದ್ದಿತ್ತು. ಆದರೆ ಟೋಕಿಯೊ ಮತ್ತು ಪ್ಯಾರಿಸ್‌ನಲ್ಲಿ ಒಟ್ಟು 48 ಪದಕಗಳನ್ನು ಗೆದ್ದಿದೆ. 2016ರ ವರೆಗಿನ 12 ಪದಕ ಸಾಧನೆಗೆ ಹೋಲಿಸಿದರೆ, ಈ ಎರಡು ಕೂಟಗಳಲ್ಲಿ ಭಾರತದ ಸಾಧನೆ 4 ಪಟ್ಟು ಹೆಚ್ಚು!

84 ಸ್ಪರ್ಧಿಗಳು, 12 ಕ್ರೀಡೆ
ಟೋಕಿಯೋದಲ್ಲಿ 54 ಭಾರತೀಯರು 9 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಅಲ್ಲಿ 19 ಪದಕ ಬಂದಿತ್ತು. ಈ ಬಾರಿ 84 ಸ್ಪರ್ಧಿಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸಿ 29 ಪದಕ ಜಯಿಸಿದ್ದಾರೆ. ಈ ಬಾರಿ ಆ್ಯತೆಟಿಕ್ಸ್‌ನಲ್ಲಿ ದಾಖಲೆಯ 17 ಪದಕ (4 ಚಿನ್ನ, 6 ಬೆಳ್ಳಿ, 7 ಕಂಚು), ಬ್ಯಾಡ್ಮಿಂಟನ್‌ನಲ್ಲಿ 5 ಪದಕ (1 ಚಿನ್ನ, 2 ಬೆಳ್ಳಿ, 2 ಕಂಚು), ಶೂಟಿಂಗ್‌ನಲ್ಲಿ 4 ಪದಕ (1 ಚಿನ್ನ, 1 ಬೆಳ್ಳಿ, 2 ಕಂಚು), ಬಿಲ್ಗಾರಿಕೆಯಲ್ಲಿ 2 (1 ಚಿನ್ನ, 1 ಕಂಚು), ಜೂಡೋದಲ್ಲಿ 1 ಕಂಚು ಲಭಿಸಿದೆ.

ಭಾರತಕ್ಕೆ ಸೈಕ್ಲಿಂಗ್‌, ಪ್ಯಾರಾ ಕನೋಯಿಂಗ್‌, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಈಜು, ಟೇಬಲ್‌ ಟೆನಿಸ್‌, ಟೇಕ್ವಾಂಡೋದಲ್ಲಿ ಈ ಬಾರಿ ಪದಕ ಸಿಗಲಿಲ್ಲ.

ಈ ಬಾರಿಯೂ ಚೀನವೇ ಟಾಪ್‌
ಚೀನ ಈ ಬಾರಿಯೂ ನಂ.1 ಸ್ಥಾನ ಉಳಿಸಿಕೊಂಡಿದೆ. ಪದಕ ಗಳಿಕೆಯಲ್ಲೂ ಪ್ರಗತಿ ಸಾಧಿಸಿದೆ. ಕಳೆದ ಬಾರಿ ಚೀನ 96 ಚಿನ್ನ, 60 ಬೆಳ್ಳಿ, 51 ಕಂಚುಗಳೊಂದಿಗೆ 207 ಪದಕ ಗಳಿಸಿತ್ತು. ಈ ಬಾರಿ ಅದು 94 ಚಿನ್ನ, 76 ಬೆಳ್ಳಿ, 50 ಕಂಚುಗಳೊಂದಿಗೆ 220 ಪದಕ ಜಯಿಸಿದೆ. ಈ ಬಾರಿ 2 ಚಿನ್ನ ಕಡಿಮೆ ಬಂದರೂ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚುವರಿ 16 ಬೆಳ್ಳಿ ಗೆದ್ದಿದೆ.

ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್‌ ಕಳೆದ ಬಾರಿ ಗೆದ್ದಷ್ಟೇ ಪದಕ ಗಳಿಸಿದೆ (124). ಅಮೆರಿಕ 105 ಪದಕ ಗೆದ್ದು 3ನೇ ಸ್ಥಾನಿಯಾಗಿದೆ. ಕಳೆದ ಸಲಕ್ಕಿಂತ ಒಂದು ಪದಕ ಹೆಚ್ಚು.

ಪಾಕ್‌ನಿಂದ ಒಬ್ಬನೇ ಸ್ಪರ್ಧಿ!
ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಕಿಸ್ಥಾನದಿಂದ ಸ್ಪರ್ಧಿಸಿದ್ದು ಕೇವಲ ಒಬ್ಬ ಆ್ಯತ್ಲೀಟ್‌. 39 ವರ್ಷದ ಹೈದರ್‌ ಅಲಿ ಡಿಸ್ಕಸ್‌ ತ್ರೋ ಎಫ್ 37 ವಿಭಾಗದಲ್ಲಿ ಸ್ಪರ್ಧಿಸಿ ಕಂಚು ಗೆದ್ದರು. ಪದಕಪಟ್ಟಿಯಲ್ಲಿ ಪಾಕ್‌ ಜಂಟಿ 79ನೇ ಸ್ಥಾನ ಪಡೆದಿದೆ.

ಭಾರತದ ಪದಕ ವೀರರು
ಚಿನ್ನ
ಅವನಿ ಲೇಖರಾ, 10 ಮೀ. ಏರ್‌ ರೈಫ‌ಲ್‌
ನಿತೇಶ್‌ ಕುಮಾರ್‌, ಬ್ಯಾಡ್ಮಿಂಟನ್‌
ಸುಮಿತ್‌ ಅಂತಿಲ್‌, ಜಾವೆಲಿನ್‌ ತ್ರೋ
ಹರ್ವಿಂದರ್‌ ಸಿಂಗ್‌, ಬಿಲ್ಗಾರಿಕೆ
ಧರಂಬೀರ್‌, ಕ್ಲಬ್‌ ತ್ರೋ
ಪ್ರವೀಣ್‌ ಕುಮಾರ್‌, ಹೈಜಂಪ್‌
ನವದೀಪ್‌ ಸಿಂಗ್‌, ಜಾವೆಲಿನ್‌ ತ್ರೋ

ಬೆಳ್ಳಿ
ಮನೀಷ್‌ ನರ್ವಾಲ್‌, 10 ಮೀ. ಏರ್‌ ಪಿಸ್ತೂಲ್‌
ನಿಷಾದ್‌ ಕುಮಾರ್‌, ಹೈಜಂಪ್‌
ಯೋಗೇಶ್‌ ಕಥುನಿಯಾ, ಡಿಸ್ಕಸ್‌ ತ್ರೋ
ತುಳಸೀಮತಿ, ಬ್ಯಾಡ್ಮಿಂಟನ್‌
ಸುಹಾಸ್‌ ಯತಿರಾಜ್‌, ಬ್ಯಾಡ್ಮಿಂಟನ್‌
ಶರದ್‌ ಕುಮಾರ್‌, ಹೈಜಂಪ್‌
ಅಜಿತ್‌ ಸಿಂಗ್‌,
ಜಾವೆಲಿನ್‌ ತ್ರೋ
ಸಚಿನ್‌ ಖೀಲಾರಿ, ಶಾಟ್‌ಪುಟ್‌
ಪ್ರಣವ್‌ ಸೂರ್ಮಾ,
ಕ್ಲಬ್‌ ತ್ರೋ

ಕಂಚು
ಮೋನಾ ಅಗರ್ವಾಲ್‌, 10 ಮೀ. ಏರ್‌ ರೈಫ‌ಲ್‌
ಪ್ರೀತಿ ಪಾಲ್‌,
100 ಮೀ. ಓಟ
ರುಬಿನಾ ಫ್ರಾನ್ಸಿಸ್‌, 10 ಮೀ. ಏರ್‌ ಪಿಸ್ತೂಲ್‌
ಪ್ರೀತಿ ಪಾಲ್‌,
200 ಮೀ. ಓಟ
ಮನೀಷಾ ರಾಮ್‌ದಾಸ್‌, ಬ್ಯಾಡ್ಮಿಂಟನ್‌
ರಾಕೇಶ್‌-ಶೀತಲ್‌ದೇವಿ, ಬಿಲ್ಗಾರಿಕೆ
ನಿತ್ಯಶ್ರೀ ಶಿವನ್‌, ಬ್ಯಾಡ್ಮಿಂಟನ್‌
ದೀಪ್ತಿ ಜೀವನ್‌ಜಿ,
400 ಮೀ. ಓಟ
ಮರಿಯಪ್ಪನ್‌ ತಂಗವೇಲು, ಹೈಜಂಪ್‌
ಸುಂದರ್‌ ಸಿಂಗ್‌,
ಜಾವೆಲಿನ್‌ ತ್ರೋ
ಕಪಿಲ್‌ ಪರ್ಮಾರ್‌, ಜೂಡೋ
ಹೊಕಟೊ ಸೆಮ, ಶಾಟ್‌ಪುಟ್‌
ಸಿಮ್ರಾನ್‌ ಶರ್ಮ,
200 ಮೀ. ಓಟ

ಟಾಪ್ ನ್ಯೂಸ್

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

2-katapady

Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

2-katapady

Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.