Gujarat ಕಛ್ ನಲ್ಲಿ ವಿಚಿತ್ರ ಜ್ವರ: 13 ಮಂದಿ ಸಾವು; ಜನರಲ್ಲಿ ಆತಂಕ
Team Udayavani, Sep 9, 2024, 6:49 AM IST
ಹೊಸದಿಲ್ಲಿ: ಭಾರೀ ಮಳೆಯಿಂದ ನಲುಗಿದ್ದ ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಇದೀಗ ನಿಗೂಢ ಖಾಯಿಲೆಯೊಂದು ತಲೆಯಿತ್ತಿದ್ದು 13 ಮಂದಿ ಸಾವಿಗೀಡಾಗಿದ್ದಾರೆ. ಜ್ವರ, ನೆಗಡಿ ಕೆಮ್ಮು ಮತ್ತು ನ್ಯುಮೋನಿಯಾಗಳು ಈ ಖಾಯಿಲೆಯ ಲಕ್ಷಣಗಳಾಗಿದ್ದು, ರೋಗಿಗಳ ರೋಗ ನಿರೋಧಕ ಶಕ್ತಿ ಕುಂದಿದ್ದು, ಶ್ವಾಸಕೋಶ ಮತ್ತು ಯಕೃತ್ತುಗಳು ಹಾನಿಯಾಗಿವೆ.
ಕೆಲವು ಹಿರಿಯ ನಾಗರಿಕರು ಜ್ವರ ಬಂದ 2 ದಿನಗಳಲ್ಲಿ ಅಸುನೀಗಿದ್ದಾರೆ. ರವಿವಾರ ಸಾಂದ್ರೊ ಗ್ರಾಮದ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಆರೋಗ್ಯ ಇಲಾಖೆಯು ರೋಗದ ಮೂಲ ಪತ್ತೆಗೆ ಸ್ಯಾಂಪಲ್‌ಗಳನ್ನು ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದು, ವಿವಿಧ ವೈದ್ಯ ತಂಡಗಳು ರೋಗ ಪತ್ತೆ ಮತ್ತು ನಿಯಂತ್ರಣಕ್ಕಾಗಿ ಕಛ್ ಗೆ ಆಗಮಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.