Kasaragodu: ವೀಸಾ ವಂಚನೆ ಆರೋಪಿ ವಿರುದ್ಧ ಹಲವು ದೂರು
Team Udayavani, Sep 14, 2024, 12:42 AM IST
ಕಾಸರಗೋಡು: ಅಮೆರಿಕದಲ್ಲಿ ಉದ್ಯೋಗ ವೀಸಾ ನೀಡುವ ಭರವಸೆ ನೀಡಿ ಕೋಟಿಗಟ್ಟಲೆ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಮೂಲತಃ ತಿರುವನಂತಪುರ ನಿವಾಸಿ ಹಾಗೂ ಈಗ ಚೆನ್ನೈಯಲ್ಲಿ ವಾಸಿಸುತ್ತಿರುವ ಜೋಸೆಫ್ ಡ್ಯಾನಿಯಲ್‌ನ ವಿರುದ್ಧ ಇನ್ನಷ್ಟು ದೂರುಗಳು ಬಂದಿವೆ.
ವೀಸಾ ಹೆಸರಲ್ಲಿ 1.93 ಲಕ್ಷ ರೂ. ವಂಚಿಸಿದ್ದಾಗಿ ಬಂದಡ್ಕ ಮಲಾಂ ಕುಂಡಿನ ಥೋಮಸ್ ವರ್ಗೀಸ್ ದೂರು ನೀಡಿದ್ದಾರೆ. ರಾಜಪುರ, ಅಂಬಲತ್ತರ ಠಾಣೆಯಲ್ಲೂ ಕೇಸು ದಾಖಲಾಗಿವೆ. ಪಾಣತ್ತೂರಿನ ರಾಜು ಮ್ಯಾಥ್ಯೂ ಅವರ ಪತ್ನಿಗೂ ನೀಡುವುದಾಗಿ ನಂಬಿಸಿ 4.5 ಲಕ್ಷ ರೂ. ವಂಚಿಸಿದ್ದಾಗಿ ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.