Missile;ದಿನದಲ್ಲಿ 2 ಸೀಮಿತ ವ್ಯಾಪ್ತಿ ಪ್ರಯೋಗ ಯಶಸ್ವಿ:ಏನಿದು ಸೀಮಿತ ವ್ಯಾಪ್ತಿಯ ಕ್ಷಿಪಣಿ?
Team Udayavani, Sep 14, 2024, 6:55 AM IST
ಬಾಲಸೋರ್: ಸೀಮಿತ ವ್ಯಾಪ್ತಿಯ 2 ವಾಯು ಕ್ಷಿಪಣಿಗಳ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಒಡಿಶಾದ ತೀರ ಪ್ರದೇಶದಲ್ಲಿರುವ ಚಾಂಡಿಪುರದ ಪರೀಕ್ಷಾ ವಲಯದಿಂದ ಈ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ.
ಕಳೆದ 2 ದಿನಗಳಲ್ಲಿ 2 ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿ ದಂತಾಗಿದೆ. ಈ ಪರೀಕ್ಷೆಯಲ್ಲಿ ಡಿಆರ್‌ಡಿಒ ಮತ್ತು ನೌಕಾ ದಳದ ಸಿಬಂದಿ ಭಾಗಿಯಾಗಿದ್ದರು. ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಡಿಆರ್‌ಡಿಒ, ಸೆ.12, 13ರಂದು ಪರೀಕ್ಷೆ ನಡೆಸಲಾಗಿದೆ. ನೆಲದಿಂದ ಚಿಮ್ಮಿ ಆಕಾಶದಲ್ಲಿನ ಗುರಿ ನಿಖರವಾಗಿ ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳು ಹೊಂದಿವೆ. ಅಲ್ಲದೇ ಕಡಿಮೆ ಎತ್ತರದಲ್ಲಿ ಅತೀ ವೇಗದಲ್ಲಿ ಗುರಿಯನ್ನು ತಲುಪುವಲ್ಲೂ 2 ಕ್ಷಿಪಣಿಗಳು ಯಶಸ್ವಿಯಾಗಿವೆ.
ಏನಿದು ಸೀಮಿತ ವ್ಯಾಪ್ತಿಯ ಕ್ಷಿಪಣಿ?
ಸೀಮಿತ ವ್ಯಾಪ್ತಿಯ ಕ್ಷಿಪಣಿಗಳನ್ನು ಆಕಾಶದಲ್ಲಿ ಹಾರುತ್ತಿರುವ ಕ್ಷಿಪಣಿ, ವಿಮಾನ, ಡ್ರೋನ್ ನಾಶಕ್ಕೆ ಬಳಕೆ ಮಾಡಲಾಗುತ್ತದೆ. ನೆಲದಿಂದ ಉಡಾವಣೆಗೊಳ್ಳುವ ಈ ಕ್ಷಿಪಣಿ 3.93 ಮೀ. ಉದ್ದ, 170 ಕೆ.ಜಿ. ತೂಗುತ್ತವೆ. ಅವುಗಳಿಗೆ ಬೃಹತ್ ಸ್ಫೋಟಕಗಳ ಅಳವಡಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.