Katapadi: ಸ್ಟೀಲ್ ನಟ್‌ಗಳ ಈಶ ವಿಶ್ವದಾಖಲೆಗೆ
ಮಟ್ಟು ಅಮಿತ್ ಅಂಚನ್ ಸಾಧನೆಗೆ ಜಾಗತಿಕ ಮಾನ್ಯತೆ
Team Udayavani, Sep 14, 2024, 2:21 AM IST
ಕಟಪಾಡಿ: ಇಲ್ಲಿನ ಕೋಟೆ ಗ್ರಾಮದ ಮಟ್ಟು ಅಮಿತ್ ಅಂಚನ್ ಸುಮಾರು 7,600 ಸ್ಟೀಲ್ ನಟ್‌ಗಳನ್ನು ಬಳಸಿ ಮೂರು ತಿಂಗಳ ಶ್ರಮದಲ್ಲಿ ನಿರ್ಮಿಸಿದ ಈಶ ಮಾದರಿಯ ಲೋಹ ಶಿಲ್ಪ ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಲೋಹದ ನಟ್ ಬಳಸಿ “ಯಂಗೆಸ್ಟ್ ಮೇಕ್ ಬಿಗ್ಗೆಸ್ಟ್ ಸ್ಕಲ್‌ಪ್ಚರ್ ಆಫ್ ಲಾರ್ಡ್ ಶಿವ’ ಎಂದು ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಲ್ಪಟ್ಟಿದ್ದು, ಈ ಕಲಾಕೃತಿಯು 3.5 ಗಿ 5 ಅಡಿ ಎತ್ತರ ಹೊಂದಿದೆ. ಪ್ರಗತಿಪರ ಕೃಷಿಕ ಮಟ್ಟು ಲಕ್ಷ್ಮಣ್ – ಪ್ರಮೀಳಾ ದಂಪತಿಯ ಪುತ್ರ, ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿರುವ ಅಮಿತ್ ಅಂಚನ್ ಆರಂಭದಲ್ಲಿ ಮಣ್ಣಿನ ಮೂರ್ತಿ ತಯಾರಿಸಿ ಪ್ರತಿಕೃತಿಯನ್ನು ತೆಗೆದು ಬಳಿಕ 58 ಕಿಲೋ ನಟ್‌ಗಳನ್ನು ಬೆಸುಗೆ ಮಾಡಿ ಈಶನನ್ನು ನಿರ್ಮಿಸಿದ್ದಾರೆ. ಯುವಕನ ಸಾಧನೆಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.