Uppur: ಬಾಲಕಿ ಜತೆ ಅಸಭ್ಯ ವರ್ತನೆ
Team Udayavani, Sep 15, 2024, 6:55 AM IST
ಬ್ರಹ್ಮಾವರ: ಉಪ್ಪೂರು ಸರಕಾರಿ ಪ್ರೌಢ ಶಾಲೆ ಬಳಿ ಶನಿವಾರ ಬೆಳಗ್ಗೆ ನಾಲ್ವರು ಹುಡುಗರು ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ, ಅಸಭ್ಯವಾಗಿ ಕೈಸನ್ನೆ ಮಾಡಿ ಚುಡಾಯಿಸಿದ ಘಟನೆ ನಡೆದಿದೆ.
9ನೇ ತರಗತಿ ಬಾಲಕಿ ಶಾಲೆ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಸ್ಕೂಟಿಯಲ್ಲಿ ಬಂದ ನಾಲ್ವರು ಹುಡುಗರು ಕೃತ್ಯ ಎಸಗಿದ್ದಾರೆ. ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.