Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ
Team Udayavani, Sep 17, 2024, 1:02 AM IST
ಹೊಸದಿಲ್ಲಿ: ವಿಶ್ವದ ಹಿರಿಯ ಬೆಕ್ಕು ಎಂದು ಖ್ಯಾತಿ ಪಡೆದಿದ್ದ ರೋಸಿ 33ನೇ ವರ್ಷಕ್ಕೆ ಕೊನೆಯುಸಿರೆಳೆದಿದೆ. ಬ್ರಿಟನ್‌ನ ನಾರ್ವಿಚ್‌ನ ನಿವಾಸಿ ಲಿಲಾ ಬ್ರಿಸ್ಸೆಟ್ ಅವರು ಸಾಕಿದ್ದ ಈ ಬೆಕ್ಕು 1991ರಲ್ಲಿ ಜನಿಸಿತ್ತು. ರೋಸಿ ಬಳಿಕ 28 ವರ್ಷದ ಫ್ಲಾಸಿ ವಿಶ್ವದ 2ನೇ ಅತೀ ಹಿರಿಯ ಬೆಕ್ಕಾಗಿದೆ. ಸಾಮಾನ್ಯವಾಗಿ ಬೆಕ್ಕುಗಳ ಜೀವಿತಾವಧಿ 12-18 ವರ್ಷವಾಗಿರುತ್ತದೆ. ಆದರೆ ರೋಸಿ 33 ವರ್ಷ ಬದುಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.