Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?
Team Udayavani, Sep 18, 2024, 5:49 AM IST
ಹರಾರೆ: ನಮೀಬಿಯಾದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಹತ್ಯೆ ಆರಂಭವಾಗಿರುವಂತೆಯೇ, ಜಿಂಬಾಬ್ವೆಯಲ್ಲೂ ಜನರ ಹಸಿವು ನೀಗಿಸಲು 200 ಆನೆಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.
ಹತ್ಯೆ ಬಳಿಕ ಮಾಂಸವನ್ನು ಜನರಿಗೆ ವಿತರಿಸಲಾಗುತ್ತದೆ. ಇದೊಂದು ಕಠಿಣ ನಿರ್ಧಾರ. ಆದರೂ ಅನಿವಾರ್ಯ ಎಂದು ಸರ್ಕಾರ ಪ್ರಕಟಿಸಿದೆ.
ದೇಶದ ಮೃಗಾಲಯಗಳಲ್ಲಿ 84,000 ಆನೆಗಳು ಇವೆ. ಆಹಾರಕ್ಕಾಗಿ ಆನೆಗಳನ್ನು ಕೊಂದ ಬಳಿಕ ಅವುಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh Crisis: ದೂತಾವಾಸ ಕಚೇರಿ ಮೇಲೆ ದಾಳಿ: ಭಾರತ ವಿರುದ್ಧ ಬಾಂಗ್ಲಾ ಪ್ರತಿಭಟನೆ
Declaration Of Martial Law: ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
Bangladesh: ಭಾರತೀಯ ಪ್ರವಾಸಿಗನ ಮೇಲೆ ಬಾಂಗ್ಲಾದೇಶದಲ್ಲಿ ತೀವ್ರ ಹಲ್ಲೆ!
Illegal Gun Purchase case: ಬೈಡನ್ ಬೇಷರತ್ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!
Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.