Train ಹಳಿಯ ಮೇಲೆ ರಾಡ್: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ
Team Udayavani, Sep 20, 2024, 12:40 AM IST
ಡೆಹ್ರಾಡೂನ್: ದೇಶದಲ್ಲಿ ರೈಲುಗಳ ಹಳಿ ತಪ್ಪಿಸಲು ಯತ್ನಿ ಸುತ್ತಿರುವ ಪ್ರಕರಣಗಳ ಹೆಚ್ಚಳ ಆತಂಕ ಸೃಷ್ಟಿಸಿ ರು ವಂತೆಯೇ ಉತ್ತರಾಖಂಡದ ರುದ್ರಾಪುರ ನಗರದ ಬಳಿಯ ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟು “ಗುಜ ರಾತ್ ಮೇಲ್ ಸೂಪರ್ ಫಾಸ್ಟ್’ ರೈಲನ್ನು ಹಳಿ ತಪ್ಪಿ ಸಲು ಕಿಡಿಗೇಡಿಗಳು ಬುಧ ವಾರ ಪ್ರಯತ್ನಿಸಿದ್ದಾರೆ. ಲೋಕೋ ಪೈಲಟ್ ರಾಡ್ಗೆ ಢಿಕ್ಕಿಯಾಗುವ ಮುನ್ನ ರೈಲು ನಿಲ್ಲಿಸಿದರಿಂದ ಅನಾಹುತ ತಪ್ಪಿದಂತಾ ಗಿದೆ. ಈ ಕುರಿತು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದು, 6 ಮೀ. ರಾಡನ್ನು ಹಳಿ ಮೇಲೆ ಬಿಸಾಡಲಾಗಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.