Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್ ಅಂಬಾನಿ
Team Udayavani, Sep 21, 2024, 6:49 AM IST
ಮುಂಬಯಿ: ಭಾರತದ ನಂ.1 ಶ್ರೀಮಂ ತ ಮುಕೇಶ್ ಅಂಬಾನಿ ಬರೋಬ್ಬರಿ 1,000 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್ ಖರೀದಿಸಿದ್ದಾರೆ. ಇದು ಭಾರತೀಯನೊಬ್ಬ ಖರೀದಿಸಿದ ದುಬಾರಿ ವಿಮಾನ ಎನಿಸಿಕೊಂಡಿದೆ.
ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್-9 ವಿಮಾನ ಇದಾಗಿದ್ದು, ಆ.27ರಂದು ಭಾರತಕ್ಕೆ ಬಂದಿಳಿದಿದೆ. ವಿಶಾಲವಾದ ಕ್ಯಾಬಿನ್ ಮತ್ತು ಕಾರ್ಗೋ ಸ್ಥಳವನ್ನು ಈ ವಿಮಾನ ಹೊಂದಿದ್ದು, ಒಂದು ಬಾರಿ ಇಂಧನ ತುಂಬಿದರೆ 11,770 ಕಿ.ಮೀ. ದೂರ ಸಂಚರಿಸಲಿದೆ. ಈ ವಿಮಾನವನ್ನು ಸ್ವಿಟ್ಸರ್ಲೆಂಡ್ನಲ್ಲಿ ಮಾರ್ಪಾಟು ಮಾಡಿದ ಬಳಿಕ ಭಾರತಕ್ಕೆ ತರಲಾಗಿದೆ.
10 ಖಾಸಗಿ ವಿಮಾನ: ಬೋಯಿಂಗ್ ವಿಮಾನ ಖರೀದಿಯ ಬಳಿಕ ಅಂಬಾನಿ ಅವರ ಖಾಸಗಿ ವಿಮಾನಗಳ ಸಂಖ್ಯೆ 10ಕ್ಕೇರಿದಂತಾಗಿದೆ. ಬೋಯಿಂಗ್ ವಿಮಾನ ಅತ್ಯಾಧುನಿಕ ಸೌಲಭ್ಯಗಳ ಜತೆಗೆ ಹಲವು ಐಶಾರಾಮಿ ಸಾಧನ ಗಳನ್ನು ಹೊಂದಿದೆ. ಅಂಬಾನಿ ಬಳಿ ಈಗಾಗಲೇ ಏರ್ಬಸ್, ಬಾಂಬರ್ಡೈಯರ್, ಸಿಕೋರ್ಸ್ಕೈ ವಿಮಾನಗಳಿವೆ.
ವಿಮಾನದ ವಿಶೇಷ
ವ್ಯಾಪ್ತಿ: 11,770 ಕಿ.ಮೀ. ಹಾರಬಲ್ಲ ಸಾಮರ್ಥ್ಯ
ಬೆಲೆ: 1000 ಕೋಟಿ ರೂ. (ಮಾರ್ಪಾಟು ಸೇರಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.